Loading..!

Back
Reviews - ಮಗುವಿನ ವಿಕಾಸ ಮತ್ತು ಬೋಧನಾ ಶಾಸ್ತ್ರ ಪ್ರಶ್ನಾಕೋಶ -ಡಾ. ಎಚ್.ವಿ. ವಾಮದೇವಪ್ಪ
Image not found
Author: ಡಾ. ಎಚ್.ವಿ. ವಾಮದೇವಪ್ಪ
Publisher: ಲಕ್ಷ್ಮಿ ಪ್ರಕಾಶನ
Description:
ಮಗುವಿನ ವಿಕಾಸ ಮತ್ತು ಬೋಧನಾ ಶಾಸ್ತ್ರ ಪ್ರಶ್ನಾಕೋಶ - ಡಾ. ಎಚ್.ವಿ. ವಾಮದೇವಪ್ಪ  
ಈ ಪುಸ್ತಕದಲ್ಲಿ ಮಗುವಿನ ವಿಕಾಸ ಮತ್ತು ಬೋಧನಾ ಶಾಸ್ತ್ರದ ಕುರಿತಾದ ಪರಿಕಲ್ಪನೆಗಳು, ತತ್ವಗಳು ಮತ್ತು ಹಲವು ಮಾಹಿತಿಯನ್ನು ಒಳಗೊಂಡಿರುವ ಪುಸ್ತಕವಾಗಿದೆ. ಹಾಗೂ ಇದು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುವ ಪುಸ್ತಕ್ಜವಾಗಿದೆ. ಈ ಪುಸ್ತಕವು ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಾ ಕೈಪಿಡಿಯಾಗಿದೆ. CET TET ಮತ್ತು ಇನ್ನುಳಿದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ.