Loading..!

Back
Reviews - ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ - ಚಿಗುರು ಬಾಬುರೆಡ್ಡಿ (5.0)
Image not found
Author: Babureddy PSI
Publisher: Chiguru Book Publications
Description:
ಚಿಗುರು ಪುಸ್ತಕ ಸರಣಿಯಿಂದ ಇದೀಗ "ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಶ್ನೋತ್ತರ ಕೋಶ" ಪುಸ್ತಕವು ಬಿಡುಗಡೆಗೊಂಡಿದ್ದು, ಪುಸ್ತಕವು ವಿಜ್ಞಾನ ಮತ್ತು ತಂತ್ರಜ್ಞಾನದ ವಿಷಯಗಳ ಕುರಿತು ಅತಿ ಮುಖ್ಯ ಅಂಶಗಳನ್ನು ಒಳಗೊಂಡಿರುತ್ತದೆ. 
* ಪೊಲೀಸ್ ಕಾನ್ ಸ್ಟೆಬಲ್ ಪರೀಕ್ಷೆ 2002 ರಿಂದ 2021ರವರೆಗೆ ನ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. 
* ಪಿಎಸ್ಐ ಪರೀಕ್ಷೆಯ 1998 ರಿಂದ 2021ರವರೆಗೆ ಪ್ರಶ್ನೋತ್ತರಗಳನ್ನು ಒಳಗೊಂಡಿದೆ.
* ಪುಸ್ತಕದಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದಂತೆ ವಿವರಣೆಯ ಅತಿ ಸುಲಭ ಮತ್ತು ಅಷ್ಟೇ ಮುಖ್ಯ ಅಂಶಗಳನ್ನು ಒಳಗೊಂಡಿದ್ದು, PSI/PC ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯುಪಯುಕ್ತವಾದ ಪುಸ್ತಕವಾಗಿದೆ.

Ramesh R T Nayak

5 ಜುಲೈ 2022