ಚಿಗುರು ಬ್ರಹ್ಮಾಸ್ತ್ರ | ಅರ್ಥಶಾಸ್ತ್ರ Economics| Chiguru Bramhastra Question Bank | 20% Mega Discount
| BabuReddy PSI | Chiguru Book Publications | Kannada |
| Description: ಚಿಗುರು ಬ್ರಹ್ಮಾಸ್ತ್ರ | ಅರ್ಥಶಾಸ್ತ್ರ Economics| Chiguru Bramhastra Question Bank |15% Mega Discount ಚಿಗುರು ಸಂಸ್ಥೆಯಿಂದ ಹೊರತರಲಾದ ಬ್ರಹ್ಮಾಸ್ತ್ರ ಪುಸ್ತಕಗಳ ಸರಣಿಯಲ್ಲಿ, ಇದೀಗ ಅರ್ಥಶಾಸ್ತ್ರ ವಿಷಯಗಳ ಪುಸ್ತಕವು ಲಭ್ಯವಿದ್ದು, ಈ ಪುಸ್ತಕದಲ್ಲಿ 1991 ರಿಂದ 2023ರ ವರೆಗೆ ನಡೆಸಲಾದ ಒಟ್ಟು 400ಕ್ಕಿಂತ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ವಿಷಯವಾರು ಹಾಗೂ ಅಧ್ಯಾಯವಾರು ಪ್ರಶ್ನೋತ್ತರಗಳನ್ನು ಸಂಗ್ರಹಿಸಿ ನೀಡಲಾಗಿರುತ್ತದೆ. ಈ ಪುಸ್ತಕಗಳು KPSCಯಿಂದ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳು, ಪೊಲೀಸ್ ಇಲಾಖೆ ಪರೀಕ್ಷೆಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಪರೀಕ್ಷೆಗಳು ಹಾಗೂ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಗಳು ಸೇರಿದಂತೆ ಎಲ್ಲ ಬಗೆಯ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗಾಗಿ ಉಪಯುಕ್ತ ಪುಸ್ತಕಗಳಾಗಿರುತ್ತವೆ. ಈ ಪುಸ್ತಕಗಳನ್ನು ಭರ್ಜರಿ15 % ಶೇಕಡಾ ರಿಯಾಯಿತಿ ದರದಲ್ಲಿ ಕೂಡಲೇ ಖರೀದಿಸಿ. ಬಾಬುರೆಡ್ಡಿ ಪಿ.ಎಸ್.ಐ |
| 300 pages |
| ₹263.99 |
| Only 5 items remaining |
Recent reviews
Madhusudana B K
10 ಅಕ್ಟೋಬರ್ 2025TET /CET ವಿಜ್ಞಾನ ಮತ್ತು ಗಣಿತ -ರುಕ್ಮಿಣಿ ಎಂ.ವಿ by ರುಕ್ಮಿಣಿ ಎಂ.ವಿ, ರುಕ್ಮಿಣಿ ಪ್ರಕಾಶನ, ಮೈಸೂರು
₹256.00 ₹320.00 20% off
(1)CET/TET ಶಿಶು ಮನೋವಿಜ್ಞಾನ ಮತ್ತು ಶೈಕ್ಷಣಿಕ ಮನೋವಿಜ್ಞಾನ by T.P.Manjunath, ನೊಬಲ್ ಪ್ರಕಾಶನ, ಧಾರವಾಡ
₹297.00 ₹350.00 16% off
(2)
