Loading..!

GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ
ಶ್ರೀ ಲಕ್ಶ್ಮಣ ಗಡೇಕಾರ | ಗಡೇಕಾರ ಪ್ರಕಾಶನ | Kannada
Description:
GPSTR P-2 ಗಣಿತ ಮತ್ತು ವಿಜ್ಞಾನ ಹಾಗೂ ಜೀವ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ ಪುಸ್ತಕವು 6-8 ನೇ ತರಗತಿಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಕೈಪಿಡಿ ಇದಾಗಿದೆ. 
* ಈ ಪುಸ್ತಕವನ್ನು ಕನ್ನಡ ಮತ್ತು ಇಂಗ್ಲಿಷ್ ಎರಡು ಮಾದ್ಯಮದಲ್ಲಿ  ಸಂಪೂರ್ಣವಾಗಿ ಸರಳ ಮತ್ತು ಸುಲಭ ರೀತಿಯಲ್ಲಿ ವಿವರಣೆ ಮಾಡಿರುವ ಪುಸ್ತಕವಾಗಿದೆ.
* ಪ್ರತಿ ಪ್ರಶ್ನೆಯ ಪ್ರತಿ ಆಯ್ಕೆಯನ್ನು ವಿಶ್ಲೇಷಣೆ ಮಾಡಿ ವಿವರಣೆ ನೀಡಲಾಗಿದೆ.
* ಪ್ರತಿ ಪ್ರಶ್ನೆಗೊ ನಿಖರವಾದ ಮಾಹಿತಿಯನ್ನು ನೀಡಲಾಗಿದೆ ಜೊತೆಗೆ ಅಧ್ಯಯನ ಸಾಮಗ್ರಿ ನೀಡಲಾಗಿದೆ. ಹಾಗೂ 
* 2015, 2017, 2019 ರವರೆಗೆ ನಡೆದ ಎಲ್ಲಾ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು ಜೊತೆಗೆ 2022 ರ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಹ ಒಳಗೊಂಡಿರುವ ಪುಸ್ತಕವಾಗಿದೆ.
₹240.00 (₹320.00) 25% off
Out of Stock
Product Specifications
LanguageKannada
Page Count224 Pages
Shipping Weight980 g
Publisherಗಡೇಕಾರ ಪ್ರಕಾಶನ
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →