ಭೂಗೋಳ ಸಂಜೀವಿನಿ -ಶರಣಯ್ಯ ಭಂಡಾರಿಮಠ
| ಶರಣಯ್ಯ ಭಂಡಾರಿಮಠ | ಸ್ಪರ್ಧಾ ಕ್ರಾಂತಿ ಪ್ರಕಾಶನ | Kannada |
| Description: ಭೂಗೋಳ ಸಂಜೀವಿನಿ -ಶರಣಯ್ಯ ಭಂಡಾರಿಮಠ| First edition| ಪುಸ್ತಕವು ಪ್ರಾಕೃತಿಕ ಭೂಗೋಳ, ಕರ್ನಾಟಕ ಭೂಗೋಳ, ಭಾರತ ಭೂಗೋಳ ಮತ್ತು ಪ್ರಪಂಚದ ಭೂಗೋಳಶಾಸ್ತ್ರದ ಮಾಹಿತಿಯನ್ನು ಒಳಗೊಂಡಿರುವ ಪ್ರಥಮ ಪರಿಷ್ಕೃತವಾದ ಕೈಪಿಡಿಯಾಗಿದೆ. ಇದು KAS, PSI, PDO, FDA, SDA, ಬ್ಯಾಂಕಿಂಗ್ ಹಾಗೂ ಕರ್ನಾಟಕದ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯಂತ ಉಪಯುಕವಾದ ಕೈಪಿಡಿಯಾಗಿದೆ. ಇದರ ಕೈಪಿಡಿಯ ವಿಶೇಷತೆಯೆಂದರೆ * ಪ್ರಥಮ ಪ್ರಯತ್ನದಲ್ಲಿಯೇ ಭೂಗೋಳವನ್ನು ನಕ್ಷೆಗಳೊಂದಿಗೆ ವಿವರಿಸಲಾಗಿದೆ. * ಪ್ರತಿ ಅಧ್ಯಾಯದ ಕೊನೆಯಲ್ಲಿ ಪ್ರಶ್ನೋತ್ತರಗಳನ್ನು ಒಳಗೊಂಡಿದೆ. * ಭೂಗೋಳ ವಿಜ್ಞಾನದಲ್ಲಿ ಘಟಿಸಿದ ಇತ್ತೀಚಿನ ಪ್ರಮುಖ ಪರಿಕಲ್ಪನೆಗಳ ಬಗ್ಗೆ ಚರ್ಚಿಸಲಾಗಿದೆ. ಜೊತೆಗೆ ಭಾರತವು ನೆರೆಯ ರಾಷ್ಟ್ರಗಳೊಂದಿಗೆ ಹೊಂದಿರುವ ಭೌಗೋಳಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ವಿಶಿಷ್ಟವಾಗಿ ವರ್ಣಿಸಲಾಗಿದೆ. |
| ₹323.00 |
| Out of Stock |
Product Specifications
| Language | Kannada |
|---|---|
| Page Count | 466 Pages |
| Publisher | ಸ್ಪರ್ಧಾ ಕ್ರಾಂತಿ ಪ್ರಕಾಶನ |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Nagaraja G Gouda
6 ಅಕ್ಟೋಬರ್ 2022Nice book
INDIAN POLITY | M. Laxmikanth| 7th Edition by M. Laxmikanth, McGraw Hill education (india) Private limited
₹876.00 ₹1095.00 20% off
(1)ಅರಣ್ಯ ರಕ್ಷಕರ ನೇಮಕಾತಿಗಾಗಿ Q-Bank | ಉನ್ನತಿ | ಮಾದರಿ ಪ್ರಶ್ನೋತ್ತರಗಳು by ಉನ್ನತಿ ಪ್ರಕಾಶನ, ಉನ್ನತಿ ಪ್ರಕಾಶನ
₹150.00 ₹170.00 12% off
(1)
