Back
ಭರವಸೆ - ನಿನ್ನ ಬದುಕಿನ ನಾಯಕ ನೀನೇ - ರವಿ ಡಿ ಚನ್ನಣ್ಣನವರ
Book name | ಭರವಸೆ - ನಿನ್ನ ಬದುಕಿನ ನಾಯಕ ನೀನೇ - ರವಿ ಡಿ ಚನ್ನಣ್ಣನವರ |
Author | ರವಿ ಡಿ ಚನ್ನಣ್ಣನವರ (Ravi D Channannanavara) |
Publisher | RDC Publication |
Language | Kannada |
Stocks left | Out of Stock |
Description | ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ನೂರಾರು ಅಧ್ಯಯನ ಸಾಮಗ್ರಿಗಳು ದೊರೆಯುತ್ತಿದ್ದು, ಆದರೆ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಪುಸ್ತಕಗಳ ಸಂಖ್ಯೆ ತುಂಬಾ ವಿರಳ. ಕರ್ನಾಟಕದ ಸಿಂಗಂ ಎಂದೇ ಖ್ಯಾತರಾಗಿರುವ 'ರವಿ ಡಿ ಚನ್ನಣ್ಣನವರ' ಇವರು ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಸಲುವಾಗಿ 'ಭರವಸೆ- ನಿನ್ನ ಬದುಕಿನ ನಾಯಕ ನೀನೇ' ಎಂಬ ಪುಸ್ತಕವನ್ನು ರಚಿಸಿದ್ದು. ಈ ಪುಸ್ತಕದ ಓದುವ ಮೂಲಕ ವಿದ್ಯಾರ್ಥಿಗಳ ಆತ್ಮಬಲವನ್ನು ಹೆಚ್ಚಿಸಿಕೊಂಡು ಯಶಸ್ವಿಯಾಗಬಹುದಾಗಿದೆ. * ಪುಸ್ತಕದಲ್ಲಿನ ಸ್ಪೂರ್ತಿದಾಯಕ ಕತೆಗಳು ನಿಮ್ಮ ಜೀವನ ಬದಲಿಸಬಲ್ಲವು.... |
Number of pages | 188 |
Price | ₹160.00 |
Recent reviews
Abhilasha Cm
8 ಅಕ್ಟೋಬರ್ 2021Sachin Naik Shirkuli
17 ಸೆಪ್ಟೆಂಬರ್ 2021😍
Sangamesh Janamatti
14 ಸೆಪ್ಟೆಂಬರ್ 2021Basavaraj Halli
13 ಸೆಪ್ಟೆಂಬರ್ 2021Good Inspiration Book

PSI, PC & VAOಗಾಗಿ 4G ಸೈನ್ಸ್ and ಟೆಕ್ನಾಲಜಿ | Ravi HN | 4G Science PSI PC VAO by Ravi Hn, 4G Science Prakashana
₹226.00 ₹299.00 25% off
(20)