Loading..!

Back
ಭಾರತೀಯ ಕಾವ್ಯ ಮೀಮಾಂಸೆ |ಎಲ್. ಎಸ್. ಕಾಡದೇವರಮಠ
Book nameಭಾರತೀಯ ಕಾವ್ಯ ಮೀಮಾಂಸೆ |ಎಲ್. ಎಸ್. ಕಾಡದೇವರಮಠ
Authorಎಲ್. ಎಸ್. ಕಾಡದೇವರಮಠ
Publisherವಿದ್ಯಾನಿಧಿ ಪ್ರಕಾಶನ
LanguageKannada
Stocks leftOnly 1 item remaining
Description
ಭಾರತೀಯ ಕಾವ್ಯ ಮೀಮಾಂಸೆ |ಎಲ್. ಎಸ್. ಕಾಡದೇವರಮಠ
ಈ ಪುಸ್ತಕವು ಭಾರತೀಯ ಕಾವ್ಯ ಮೀಮಾಂಸಕರು ಮತ್ತು ಅವರ ಕೃತಿಗಳು, ಕಾವ್ಯದ ಉದ್ದೇಶ, ಕಾವ್ಯದ ಸ್ವರೂಪ-ಲಕ್ಷಣ, ಕಾವ್ಯ ಪ್ರಯೋಜನ, ಅಲಂಕಾರ ಸಿದ್ದಾಂತ, ರೀತಿ ಸಿದ್ದಾಂತ, ದ್ವನಿ ಸಿದ್ದಾಂತ, ರಸ ಸಿದ್ದಾಂತ, ವಕ್ರೋಕ್ತಿ ಸಿದ್ದಾಂತ ಮತ್ತು  ಔಚಿತ್ಯ ವಿವೇಕ ವಿಷಯಗಳ ಕುರಿತಾದ ಮಾಹಿತಿಯನ್ನು ಇದು ಒಳಗೊಂಡಿದೆ. ಹಾಗೂ ಇದು ಯು.ಜಿ.ಸಿ. ನೆಟ್, ಸೆಟ್, ಐಎಎಸ್, ಕೆಎಎಸ್ , ಪದವಿ, ಸ್ನಾತಕೋತ್ತರ ಹಾಗೂ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸಹ ಉಪಯುಕ್ತವಾದ ಪುಸ್ತಕವಾಗಿದೆ. ವಿದ್ಯಾನಿಧಿ ಪ್ರಕಾಶನ FDA, SDA, KAS, IAS, GROUP-C, PC, PSI, POLICE CONSTABLE, CET and TET. 
 
Number of pages288
Price₹216.00 (₹270.00) 20% off