Loading..!

Back
ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak
Book nameಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ | Hussainnappa Nayak
AuthorHussainnappa Nayak
PublisherSomu Prakashana
LanguageKannada
Stocks leftOut of Stock
Description

ಹುಸೇನಪ್ಪ ನಾಯಕರವರು ಬರೆದಿರುವ "ಭಾರತದಲ್ಲಿರುವ ರಾಜ್ಯಗಳು ವಿಶೇಷವಾಗಿ ಕರ್ನಾಟಕ" ಈ ಪುಸ್ತಕವು 28 ರಾಜ್ಯಗಳ ಮತ್ತು 8 ಕೇಂದ್ರಾಡಳಿತ ಪ್ರದೇಶಗಳ ಮತ್ತು ಕರ್ನಾಟಕದ 31 ಜಿಲ್ಲೆಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡಿದೆ, ಜೊತೆಗೆ ಕರ್ನಾಟಕವು ಸೇರಿ ಭಾರತದ ಎಲ್ಲ ರಾಜ್ಯಗಳ ಪರೀಕ್ಷಾ ಅಗತ್ಯ ಮಾಹಿತಿಯನ್ನು ಒಳಗೊಂಡಿದೆ, ಈ ಪುಸ್ತಕವು ಪೊಲೀಸ್, KPSC, PSI, FDA, SDA, PDO, TET, PC, GROUP 'C', ಸೇರಿ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬಾ ಉಪಯುಕ್ತವಾದ ಪುಸ್ತಕವಾಗಿದೆ.
* ಪರಿಷ್ಕೃತ 11ನೇ ಆವೃತ್ತಿಯಲ್ಲಿ ಇದೀಗ ಲಭ್ಯವಿದೆ.

Number of pages464
Price₹350.00 (₹440.00) 21% off
Recent reviews

User

31 ಮಾರ್ಚ್ 2024

Boom

Rakesh Sagar

23 ಆಗಸ್ಟ್ 2023

Soma R

14 ಮಾರ್ಚ್ 2023

Chiguru book is better than this book.

Ameensab Mulla

20 ಜನವರಿ 2023