Loading..!

Back
Reviews - ಭಾರತ ಸಂವಿಧಾನ | ಸಂತೋಷ ಗಾಣಿಗೇರ | PC - DC | Pocket Guide
Image not found
Author: ಸಂತೋಷ ಗಾಣಿಗೇರ
Publisher: ಚಿಕ್ಕಟ್ಟಿ ಪಬ್ಲಿಕೇಷನ್
Description: ಕರ್ನಾಟಕದ ಸ್ಪರ್ಧಾತ್ಮಕ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ಪಾಕೆಟ್ ಪುಸ್ತಕ "ಭಾರತ ಸಂವಿಧಾನ" ವಿಷಯದಲ್ಲಿ ಪ್ರಕಟಿಸಲಾಗಿದ್ದು, ಪ್ರತಿಯೊಬ್ಬ ಸ್ಪರ್ಧಾರ್ಥಿಗಳ ಕೈಯಲ್ಲಿ ಹಾಗೂ ಜೇಬಿನಲ್ಲಿ ಇರಿಸಬಹುದಾದ ಪುಸ್ತಕ ಇದಾಗಿದ್ದು, ಕಡಿಮೆ ಅವಧಿಯಲ್ಲಿ ಸಂವಿಧಾನ ವಿಷಯವನ್ನು ರಿವಿಶನ್ ಮಾಡಬಹುದಾಗಿದೆ.