Back
Reviews - ಭಾರತ ಸಂವಿಧಾನ ಮತ್ತು ಸರ್ಕಾರ| ಯತೀಶ.ಪಿ.ಎಂ| 3rd Edition (5.0)
Author: Yatish PM
Publisher: Sri Shankeswara Prakashana
Description: ಭಾರತ ಸಂವಿಧಾನ ಮತ್ತು ಸರ್ಕಾರ| ಯತೀಶ.ಪಿ.ಎಂ| 3rd Edition
"ಭಾರತ ಸಂವಿಧಾನ ಮತ್ತು ಸರ್ಕಾರ" ಪುಸ್ತಕವು 1980 ರಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದಲ್ಲಿ ನಡೆದಿರುವ ಎಲ್ಲ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿನ ಭಾರತ ಸಂವಿಧಾನ ಮತ್ತು ಸರ್ಕಾರಕ್ಕೆ ಸಂಬಂಧಿಸಿದ 5500ಕ್ಕೂ ಅಧಿಕ ಬಹು ಆಯ್ಕೆ ಪ್ರಶ್ನೋತ್ತರಗಳನ್ನು ಒಳಗೊಂಡಿದ್ದು, ಎಲ್ಲ ವಿಶ್ವವಿದ್ಯಾಲಯಗಳ ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತವಾದ ಪುಸ್ತಕ ಇದಾಗಿರುತ್ತದೆ. 2023 ರ ಪರಿಷ್ಕೃತ ಮತ್ತು ವಿಸ್ತೃತ ಆವೃತ್ತಿಯಾಗಿದೆ.

Sri.Manjunath Manjunatha
16 ಆಗಸ್ಟ್ 2025