Loading..!

Back
Reviews - ಭಾರತದ ಇತಿಹಾಸ - ಹುಸೇನಪ್ಪ ನಾಯಕ | 2023 Latest Edition | Indian History By Husenappa Nayaka (5.0)
Image not found
Author: Hussainnappa Nayak
Publisher: Somu Prakashana
Description: - ತಮ್ಮ ಪುಸ್ತಕಗಳ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ ಇವರಿಂದ ರಚಿತವಾದ 'ಭಾರತದ ಇತಿಹಾಸ' ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಯುಗೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಕರ್ನಾಟಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟ ವಿಭಾಗಗಳ ಸಂಪೂರ್ಣ ಮಾಹಿತಿಯನೊಳಗೊಂಡಿದೆ.
* ಪುಸ್ತಕದಲ್ಲಿ 5 ರಿಂದ 12 ನೇ ತರಗತಿವರೆಗಿನ ಇತಿಹಾಸ ವಿಷಯದ ಪ್ರಮುಖ ಮುಖ್ಯಾಂಶಗಳನ್ನು ಅಳವಡಿಸಲಾಗಿದೆ.
* ಇತಿಹಾಸಕ್ಕೆ ಸಂಬಂದಿಸಿದ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಇತಿಹಾಸ ವಿಷಗಳನ್ನು ಒಳಗೊಂಡಿದೆ.
* ಪುಸ್ತಕವನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತೆ ನೂತನ ಪಠ್ಯಕ್ರಮದನುಸಾರ ರಚಿಸಲಾಗಿದೆ.
* 2023 ರ ಪರಿಷ್ಕೃತ ಆವೃತ್ತಿ ಇದಾಗಿರುತ್ತದೆ.
Indian History Book By Hussainappa Nayaka Online 

Naveen D

13 ಡಿಸೆಂಬರ್ 2020

Dhanu Raju

12 ಡಿಸೆಂಬರ್ 2020

Ranjith Ar

11 ಡಿಸೆಂಬರ್ 2020

Nice 👍

Beerappa Hudeda

10 ಡಿಸೆಂಬರ್ 2020

Srinivasa B

10 ಡಿಸೆಂಬರ್ 2020

G K Veeresh

8 ಡಿಸೆಂಬರ್ 2020

Kiran Bhovi

1 ಡಿಸೆಂಬರ್ 2020