Loading..!

ಭಾರತದ ಇತಿಹಾಸ - ಹುಸೇನಪ್ಪ ನಾಯಕ | 2023 Latest Edition | Indian History By Husenappa Nayaka
Hussainnappa Nayak | Somu Prakashana | Kannada
Description: - ತಮ್ಮ ಪುಸ್ತಕಗಳ ಮೂಲಕವೇ ಅಪಾರ ಮನ್ನಣೆ ಗಳಿಸಿರುವ ಖ್ಯಾತ ಲೇಖಕರಾದ ಹುಸೇನಪ್ಪ ನಾಯಕ ಇವರಿಂದ ರಚಿತವಾದ 'ಭಾರತದ ಇತಿಹಾಸ' ಪುಸ್ತಕವು ಪ್ರಾಚೀನ ಭಾರತದ ಇತಿಹಾಸ, ಮಧ್ಯಯುಗೀನ ಭಾರತದ ಇತಿಹಾಸ, ಆಧುನಿಕ ಭಾರತದ ಇತಿಹಾಸ, ಕರ್ನಾಟಕ ಇತಿಹಾಸ ಹಾಗೂ ಸ್ವಾತಂತ್ರ್ಯ ಹೋರಾಟ ವಿಭಾಗಗಳ ಸಂಪೂರ್ಣ ಮಾಹಿತಿಯನೊಳಗೊಂಡಿದೆ.
* ಪುಸ್ತಕದಲ್ಲಿ 5 ರಿಂದ 12 ನೇ ತರಗತಿವರೆಗಿನ ಇತಿಹಾಸ ವಿಷಯದ ಪ್ರಮುಖ ಮುಖ್ಯಾಂಶಗಳನ್ನು ಅಳವಡಿಸಲಾಗಿದೆ.
* ಇತಿಹಾಸಕ್ಕೆ ಸಂಬಂದಿಸಿದ ಪ್ರಾಚೀನ, ಮಧ್ಯಕಾಲೀನ, ಆಧುನಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಕರ್ನಾಟಕ ಇತಿಹಾಸ ವಿಷಗಳನ್ನು ಒಳಗೊಂಡಿದೆ.
* ಪುಸ್ತಕವನ್ನು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತೆ ನೂತನ ಪಠ್ಯಕ್ರಮದನುಸಾರ ರಚಿಸಲಾಗಿದೆ.
* 2023 ರ ಪರಿಷ್ಕೃತ ಆವೃತ್ತಿ ಇದಾಗಿರುತ್ತದೆ.
Indian History Book By Hussainappa Nayaka Online 
248 pages
₹190.00 (₹240.00) 21% off
Out of Stock
Product Specifications
LanguageKannada
Page Count248 Pages
Shipping Weight960 g
PublisherSomu Prakashana
BindingPaperBack
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee

We ensure every book is quality-checked. However, if you receive a defective or damaged copy (missing pages, printing errors):

  • Return Policy: Acceptable for defects only.
  • Report Window: Within 48 hours of delivery.

View Full Policy →

Recent reviews

Raju Rock

22 ಜನವರಿ 2024

User

19 ಆಗಸ್ಟ್ 2023

Arunkumar Shettar

26 ಜೂನ್ 2023

No detailed information, Only short notes given,Suitable for last stage preparation

User

3 ಎಪ್ರಿಲ್ 2023

Very very short information book