ಅನರ್ಘ್ಯ PSI ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ | Buy One Get One
Book name | ಅನರ್ಘ್ಯ PSI ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ | Buy One Get One |
Author | ಸಿದ್ದು ಜಿ ಕೋಳಕೂರ |
Publisher | Kolakur Publication |
Language | Kannada |
Stocks left | Out of Stock |
Description | "ಅನರ್ಘ್ಯ" ಪುಸ್ತಕ ಖ್ಯಾತಿಯ ಸಿದ್ದು ಜಿ ಕೋಳಕೂರ ಇವರಿಂದ ರಚಿತವಾದ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಒಟ್ಟು 61 ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಹೊಂದಿರುವ ಹಾಗೂ ಅಭ್ಯರ್ಥಿಗಳ ತಯಾರಿಗಾಗಿ ಉಪಯುಕ್ತವಾಗಿರುವ ರಾಜ್ಯದ ಏಕೈಕ ಕೈಪಿಡಿ ಇದಾಗಿದ್ದು, ಈ ಹೊತ್ತಿಗೆಯು Civil, KSRP, IRB, KSISF, CAR/DAR, Warder, FEB ಹಾಗೂ Wireless ವಿಭಾಗಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿದೆ. |
Number of pages | 328 |
Price | ₹450.00 |
Recent reviews
Raghu
10 ಅಕ್ಟೋಬರ್ 2023ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಪ್ರಶ್ನೆ ಪತ್ರಿಕೆಗಳು ಒಳಗೊಂಡ ಏಕೈಕ ಕೈಪಿಡಿಯಾಗಿದ್ದು ರಾಜ್ಯದಲ್ಲೇ ಮೊದಲ ಪ್ರಯೋಗ ಮಾಡಿದ ಸಂಪಾದಕರಾಗಿದ್ದಾರೆ ಕಡಿಮೆ ವೇಳೆಯಲ್ಲಿ ಹೆಚ್ಚು ಪ್ರಶ್ನೆ ಪತ್ರಿಕೆಗಳನ್ನು ರಿವಿಜನ್ ಮಾಡಲು ತುಂಬಾ ಸಹಕಾರಿಯಾದ ಪುಸ್ತಕ.
Chowde Gowda
10 ಅಕ್ಟೋಬರ್ 2023Good book
Gururaja
10 ಅಕ್ಟೋಬರ್ 2023ಒಳ್ಳೆಯ ಪ್ರಶ್ನೋತ್ತರ ಕೈಪಿಡಿ ಎಂದರೆ ಅನರ್ಘ್ಯ ಪ್ರಶ್ನೋತ್ತರ ಕೈಪಿಡಿ ಎಂಬುವಷ್ಟು ಹೆಸರು ಮಾಡಿರುವ ಪುಸ್ತಕ.ಕರ್ನಾಟಕದಲ್ಲಿ ಹೆಚ್ಚು ಮ ಮಾರಾಟ ಆಗಿರುವ ಪುಸ್ತಕ.
Ittigudi Manjunath
17 ಜುಲೈ 2022Superb Book For One Time Review of All Questions 🙂✌️

