Back
ಅನರ್ಘ್ಯ PSI + PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ | Buy One Get One | Diwali Special Sale | 50% Off
Book name | ಅನರ್ಘ್ಯ PSI + PC ಪ್ರಶ್ನೋತ್ತರ ಕೈಪಿಡಿ - ಸಿದ್ದು ಜಿ ಕೋಳಕೂರ | Buy One Get One | Diwali Special Sale | 50% Off |
Author | ಸಿದ್ದು ಜಿ ಕೋಳಕೂರ |
Publisher | Kolakur Publication |
Language | Kannada |
Stocks left | ಶೀಘ್ರದಲ್ಲೇ ಲಭ್ಯ |
Description | "ಅನರ್ಘ್ಯ" ಪುಸ್ತಕ ಖ್ಯಾತಿಯ ಸಿದ್ದು ಜಿ ಕೋಳಕೂರ ಇವರಿಂದ ರಚಿತವಾದ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ನಡೆಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಒಟ್ಟು 61 ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಹಾಗು ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ 67 ಹಳೆಯ ಪ್ರಶ್ನೆ ಪತ್ರಿಕೆಗಳ ಸಂಗ್ರಹ ಹೊಂದಿರುವ ಹಾಗೂ ಅಭ್ಯರ್ಥಿಗಳ ತಯಾರಿಗಾಗಿ ಉಪಯುಕ್ತವಾಗಿರುವ ರಾಜ್ಯದ ಪ್ರಮುಖ ಕೈಪಿಡಿಗಳು, ಈ ಪುಸ್ತಕಗಳು Civil, KSRP, IRB, KSISF, CAR/DAR, Warder, FEB ಹಾಗೂ Wireless ವಿಭಾಗಗಳ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತವೆ. * ಇತ್ತೀಚಿನ ದಿನಗಳಲ್ಲಿ ಪೊಲೀಸ್ ಇಲಾಖೆಯ ಪರೀಕ್ಷೆಗಳಲ್ಲಿ ಹಳೆಯ ಪ್ರಶ್ನೆಗಳು ಪುನರಾವರ್ತನೆಗೊಳ್ಳುತ್ತಿದ್ದು, ಪ್ರಶ್ನೆಪತ್ರಿಕೆಗಳ ಪ್ರಾಕ್ಟೀಸ್ ಸಲುವಾಗಿ ಈ ಹೊತ್ತಿಗೆಗಳು ಅತ್ತ್ಯುಪಯುಕ್ತವಾಗಿದೆ. * ಪರಿಷ್ಕೃತ ಆವೃತ್ತಿಗಳಲ್ಲಿ ಲಭ್ಯ. * ಒಂದು ಪುಸ್ತಕ ಖರೀದಿಸಿದರೆ ಒಂದು ಪುಸ್ತಕ ಸಂಪೂರ್ಣ ಉಚಿತವಾಗಿ ನೀಡಲಾಗುವದು, ಸೀಮಿತ ಅವಧಿಯವರೆಗೆ ಮಾತ್ರ ಈ ಆಫರ್ ಕೂಡಲೇ ನಿಮ್ಮ ಪ್ರತಿಯನ್ನು ಖರೀದಿಸಿ. |
Number of pages | 702 |
Price | ₹425.00 |
Recent reviews
Ranga Swamy
14 ನವೆಂಬರ್ 2023
Methods of Teaching English - SMV Publications by Dr. T.N.Raju, SMV Gold Publication
₹236.00 ₹295.00 20% off