Loading..!

Back
Reviews - 4G Science and Technology - Ravi H N | NCERT Based | Latest 6th Edition 2024 (5.0)
Image not found
Author: Ravi H N
Publisher: 4G Science Prakashana
Description:

4G Science and Technology Book

4G Science and Technology ಪುಸ್ತಕವು ಶ್ರೀ ರವಿ ಎಚ್. ಎನ್. ಇವರಿಂದ ರಚಿತವಾಗಿದ್ದು, ಲೇಖಕರು ಕಳೆದ 17 ವರ್ಷಗಳಿಂದ ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. IAS, KAS, FDA, PSI, RRB ಮತ್ತು ಅನೇಕ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗಳಿಗಾಗಿ ಸಾಕಾಗುವಂತೆ ವಿಜ್ಞಾನ ವಿಷಯವನ್ನು ಒಳಗೊಂಡ 600 ಕ್ಕೂ ಹೆಚ್ಚು ಪುಟಗಳ 4G Science and technology ಪುಸ್ತಕ ಇದಾಗಿದೆ. ಈ ಪುಸ್ತಕವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ತುಂಬಾ ಸಹಕಾರಿಯಾಗಿದೆ. 4G Science book by Ravi HN.

* 2024 ನೇ ಸಾಲಿನ ಪರಿಷ್ಕೃತ 6ನೇ ಮುದ್ರಣವಾಗಿದೆ.

Kiran Kumar

25 ಸೆಪ್ಟೆಂಬರ್ 2020

Satish Kanasugara

3 ಸೆಪ್ಟೆಂಬರ್ 2020

Good science book