Back
4G Science and Technology - Ravi H N | NCERT Based | Latest 7th Edition 2025
Book name4G Science and Technology - Ravi H N | NCERT Based | Latest 7th Edition 2025
AuthorRavi H N
Publisher4G Science Prakashana
LanguageKannada
Stocks leftIn Stock
Description

4G Science and Technology Book 2025

4G Science and Technology ಪುಸ್ತಕವು ಶ್ರೀ ರವಿ ಎಚ್. ಎನ್. ಇವರಿಂದ ರಚಿತವಾಗಿದ್ದು, ಲೇಖಕರು ಕಳೆದ 18 ವರ್ಷಗಳಿಂದ ಸ್ಪರ್ಧಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. IAS, KAS, FDA, PSI, RRB ಮತ್ತು ಅನೇಕ ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರಿಗಳಿಗಾಗಿ ಸಾಕಾಗುವಂತೆ ವಿಜ್ಞಾನ ವಿಷಯವನ್ನು ಒಳಗೊಂಡ 600 ಕ್ಕೂ ಹೆಚ್ಚು ಪುಟಗಳ 4G Science and technology ಪುಸ್ತಕ ಇದಾಗಿದೆ. ಈ ಪುಸ್ತಕವು ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ನಿಮಗೆ ತುಂಬಾ ಸಹಕಾರಿಯಾಗಿದೆ. 4G Science book by Ravi HN.

ನೂತನ ಆವೃತ್ತಿಯ ವಿಶೇಷತೆಗಳು :
* ಸಂಪೂರ್ಣ NCERT ಆಧಾರಿತ. 
* ವಿವಿಧ websites ಆಧಾರಿತ.        
* 90ಕ್ಕೂ ಹೆಚ್ಚು ಪರೀಕ್ಷೆಗಳಲ್ಲಿ 99.5% result ಕೊಟ್ಟಿದೆ (ಸಾಕ್ಷಿ ಇದೆ).
* KAS prilims- 2024 - 36 & 32 ಪ್ರಶ್ನೆಗಳು ಬಂದಿರುವ ಪುಸ್ತಕ.   
* ಪ್ರಚಲಿತ ವಿಜ್ಞಾನ 2024 & 2025 ಸಪರೇಟ್ ನೀಡಲಾಗಿದೆ.
* ಕಡ್ಡಾಯ ವಿಜ್ಞಾನ (ಓದಲೇ ಬೇಕಾದ) ಮೊದಲ 80 page ನಲ್ಲಿ ನೀಡಲಾಗಿದೆ. 
* 1993 ರಿಂದ 2025 ರ JE ವರೆಗೂ question paper update ಇದೆ.
* 2025 ನೇ ಸಾಲಿನ ಪರಿಷ್ಕೃತ 7ನೇ ಮುದ್ರಣವಾಗಿದೆ.

 

Price₹404.00 (₹499.00) 20% off
Recent reviews

Ambarish Guttedar

6 ನವೆಂಬರ್ 2024

ಅತ್ತ್ಯುತ್ತಮ ವಿವರಣೆ ಇದೆ

S Veeresh Haralu

28 ಆಗಸ್ಟ್ 2024

S veeresh

Mahammadiliyas Sutar

22 ನವೆಂಬರ್ 2023

Ningaraj N

12 ನವೆಂಬರ್ 2023

👌👌... And topic easy understanding...