Loading..!

Back
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 5th Edition 2023
Book nameಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 5th Edition 2023
AuthorK M Suresh
PublisherSpardha Vijeta
LanguageKannada
Stocks leftOut of Stock
Description

ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಡಾ| ಕೆಎಂ ಸುರೇಶ್ ಇವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದ್ದು, 2016 ರಿಂದ 2023ರ ವರೆಗಿನ ಒಟ್ಟು 22 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯಾ ಕೀ ಉತ್ತರ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿರುತ್ತದೆ. 
* ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿರುತ್ತದೆ. 
* ಈ ಪುಸ್ತಕದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿರುತ್ತದೆ. ಇಲ್ಲಿ PSI ಸಿವಿಲ್ / KSRP / ಡಿಟೆಕ್ಟಿವ್ / FEB / Wireless / ಜೈಲರ್ / ಇಂಟೆಲಿಜೆನ್ಸ್ ಹಾಗೂ RSI ನ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿರುತ್ತದೆ.
* ಈ ಪುಸ್ತಕವು 2016 ರಿಂದ 2023 ರವರೆಗಿನ ಒಟ್ಟು 22 ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
* 2023 ನೇ ಸಾಲಿನಪರಿಷ್ಕೃತ 5ನೇ ಮುದ್ರಣವಾಗಿದೆ.

Number of pages688
Price₹440.00 (₹540.00) 19% off
Recent reviews

Vittal Hasare

7 ಅಕ್ಟೋಬರ್ 2023

Anil Ani

25 ಜುಲೈ 2023

Chetan Wakkund

13 ಜುಲೈ 2023

Somu Kallimani

1 ಜುಲೈ 2023

Police constable 💯