Back
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 8th Edition 2025
Book nameಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ | KM Suresh | PSI Question Bank | Spardha Vijeta | 8th Edition 2025
AuthorK M Suresh
PublisherSpardha Vijeta
LanguageKannada
Stocks leftIn Stock
Description

ಖ್ಯಾತ ಸ್ಪರ್ಧಾತ್ಮಕ ತರಬೇತುದಾರರಾದ ಡಾ| ಕೆಎಂ ಸುರೇಶ್ ಇವರಿಂದ ರಚಿತವಾದ "ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ PSI ನೇಮಕಾತಿ ಪ್ರಶ್ನೋತ್ತರ ಮಾಲಿಕೆ" ಪುಸ್ತಕವು ಇದೀಗ ಬಿಡುಗಡೆಗೊಂಡಿದ್ದು, 2016 ರಿಂದ 2025ರ ವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳನ್ನು ಇಲಾಖೆಯಾ ಕೀ ಉತ್ತರ ಸಹಿತ ವಿವರಣಾತ್ಮಕವಾಗಿ ಬಿಡಿಸಲಾಗಿರುತ್ತದೆ. 
* ಈ ಪುಸ್ತಕವು ಪೊಲೀಸ್ ಕಾನ್ಸ್ಟೇಬಲ್ ನೇಮಕಾತಿ ಪರೀಕ್ಷೆ ಹಾಗೂ ಇತರೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡ ಉಪಯುಕ್ತವಾಗಿರುತ್ತದೆ. 
* ಈ ಪುಸ್ತಕದಲ್ಲಿ ಪೊಲೀಸ್ ಇಲಾಖೆಯ ಬಗ್ಗೆ ಹಾಗೂ ಕಂಪ್ಯೂಟರ್ ಜ್ಞಾನ ಮತ್ತು ಮಾನಸಿಕ ಸಾಮರ್ಥ್ಯ ವಿಷಯವನ್ನು ಒಳಗೊಂಡಿರುತ್ತದೆ. ಇಲ್ಲಿ PSI ಸಿವಿಲ್ / KSRP / ಡಿಟೆಕ್ಟಿವ್ / FEB / Wireless / ಜೈಲರ್ / ಇಂಟೆಲಿಜೆನ್ಸ್ ಹಾಗೂ RSI ನ ಪ್ರಶ್ನೆ ಪತ್ರಿಕೆಗಳನ್ನು ವಿವರಿಸಲಾಗಿರುತ್ತದೆ.
* ಈ ಪುಸ್ತಕವು 2016 ರಿಂದ 2025 ರವರೆಗಿನ ಒಟ್ಟು 24 ಪ್ರಶ್ನೆ ಪತ್ರಿಕೆಗಳ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
* 2025 ನೇ ಸಾಲಿನಪರಿಷ್ಕೃತ 8ನೇ ಮುದ್ರಣವಾಗಿದೆ.

Number of pages710
Price₹480.00 (₹580.00) 18% off
Recent reviews

Vittal Hasare

7 ಅಕ್ಟೋಬರ್ 2023

Anil Ani

25 ಜುಲೈ 2023

Chetan Wakkund

13 ಜುಲೈ 2023

Somu Kallimani

1 ಜುಲೈ 2023

Police constable 💯