Loading..!

Back
Reviews - ಭಾರತ ಸಂವಿಧಾನದ ಬೆಳವಣಿಗೆ - ಒಂದು ಐತಿಹಾಸಿಕ ಸಮೀಕ್ಷೆ
Image not found
Author: ಪ್ರೊ. ಬಿ. ಪರಮೇಶ್ವರ
Publisher: Mysuru Book House
Description: 1773 ರ ರೆಗ್ಯುಲೇಟಿಂಗ್ ಆಕ್ಟ್ ನಿಂದ ಹಿಡಿದು 1935 ಶಾಸನದವರೆಗೆ ಬ್ರಿಟಿಷ್ ಸರ್ಕಾರ ವಿವಿಧ ಹಂತದಲ್ಲಿ ಜಾರಿಗೆ ತಂದ ಕಾಯಿದೆಗಳನ್ನು "ಭಾರತ ಸಂವಿಧಾನದ ಬೆಳವಣಿಗೆ" ಎಂಬ ಈ ಕಿರು ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಪರಿಚಯ ಪರಿಚಯಿಸಲಾಗಿದ್ದು, ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತ ಪುಸ್ತಕ ಇದಾಗಿದೆ