Life is like this loading!

We've to prepare well to perform better

Back
KPSC Vaani ಯು ಇಂದು (27 ಜೂನ್ 2021) ರಂದು ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ ಪ್ರಕಟ

| Published on: 27 ಜೂನ್ 2021

Image not found
KPSC Vaani ಯು ಇಂದು (27 ಜೂನ್ 2021) ರಂದು ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ನಿಗದಿತ ಸಮಯದೊಳಗೆ ಸುಮಾರು 1082 ಅಭ್ಯರ್ಥಿಗಳು ಭಾಗವಹಿಸಿದ್ದು (ಸಾಯಂಕಾಲ 6 ಗಂಟೆವರೆಗೆ), ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಐದು ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
 
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ
- Ramesh K (rameshkankanodi1999@gmail.com) 56 ಅಂಕಗಳು (16 ನಿಮಿಷ 38 ಸೆಕೆಂಡ್)
- Shekhar DySP (somashekhars5294@gmail.com)  54 ಅಂಕಗಳು (8 ನಿಮಿಷ 14 ಸೆಕೆಂಡ್) 
- Sumith P C (psumith111@gmail.com) 54 ಅಂಕಗಳು (36 ನಿಮಿಷ 37 ಸೆಕೆಂಡ್ )
- Nagaraj Chitragar (abhaychitragar11@gmail.com) 52 ಅಂಕಗಳು (12 ನಿಮಿಷ 11 ಸೆಕೆಂಡ್)
- S M M (sangeetaman*****@gmail.com) 52 ಅಂಕಗಳು (12 ನಿಮಿಷ 44 ಸೆಕೆಂಡ್ )
- Dev Raj (devarajukc98@gmail.com) 52 ಅಂಕಗಳು (17 ನಿಮಿಷ 29 ಸೆಕೆಂಡ್ ) 
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.