Loading..!

Back
KPSC Vaani ಯು ಇಂದು (11 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ಅಂತಿಮ ಫಲಿತಾಂಶ ಪ್ರಕಟ

| Published on: 11 ಅಕ್ಟೋಬರ್ 2020

Image not found
KPSC Vaani ಯು ಇಂದು (11 ಅಕ್ಟೋಬರ್ 2020) ರಂದು ನಡೆಸಿದ ಕ್ವಿಜ್ ಕಾರ್ಯಕ್ರಮದ ನಿಗದಿತ ಸಮಯದೊಳಗೆ ಸುಮಾರು 2421 ಅಭ್ಯರ್ಥಿಗಳು ಭಾಗವಹಿಸಿದ್ದು(ಸಾಯಂಕಾಲ 6 ಗಂಟೆವರೆಗೆ), ಈ ಕ್ವಿಜ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಪುಸ್ತಕವನ್ನು ಬಹುಮಾನವಾಗಿ ಪಡೆದ ಸ್ಪರ್ಧಾರ್ಥಿಗಳ ವಿವರಗಳನ್ನು ಈ ಕೆಳಗೆ ನೀಡಲಾಗಿದೆ. 
 
ಈ ವಾರ ನಡೆಸಿದ ವಾರಾಂತ್ಯದ ಕ್ವಿಜ್ ಕಾರ್ಯಕ್ರಮದ ಫಲಿತಾಂಶ ಈ ಕೆಳಗಿನಂತಿರುತ್ತದೆ
 
* ಖ್ಯಾತ ಲೇಖಕರು ಹಾಗೂ ನಾಗರೀಕ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿರುವ ಶ್ರೀ ಹುಸೇನಪ್ಪ ನಾಯಕ ಇವರು ಈ ವಾರದ ಕ್ವಿಜ್ ಕಾರ್ಯಕ್ರಮಕ್ಕೆ ಪುಸ್ತಕಗಳನ್ನು ಬಹುಮಾನವಾಗಿ ನೀಡಿರುತ್ತಾರೆ. ಈ ಪುಸ್ತಕಗಳನ್ನು ಬಹುಮಾನವಾಗಿ ಪಡೆದವರ ವಿವರಗಳು ಈ ಕೆಳಗಿನಂತಿರುತ್ತದೆ. 

       
First prize                                               Second prize

ಪುಸ್ತಕ ಬಹುಮಾನವಾಗಿ ಪಡೆದವರ ವಿವರ :
- ಪ್ರಥಮ ಬಹುಮಾನ : ಕಿರಣ್ ಕುಮಾರ - ಹಾಸನ 
- ದ್ವಿತೀಯ ಬಹುಮಾನ : ಮಧುಸೂದನ - ಚಿತ್ರದುರ್ಗ 
 
ಅತಿ ಹೆಚ್ಚು ಅಂಕಗಳಿಸಿದ ವಿಜೇತರು: 
- ಒಟ್ಟು 40 ಅಂಕಗಳ ಪೈಕಿ 39 ಅಂಕ ಪಡೆದವರ ವಿವರ :
* Kiran Kumar 
* Madhu Sudhan 
* ಸಂತೋಷ ಪೂಜಾರಿ 
* Dharshan m Dharshan 
* Madhu T 
 
- ಒಟ್ಟು 40 ಅಂಕಗಳ ಪೈಕಿ 38 ಅಂಕಗಳನ್ನು ಪಡೆದವರು 
* Chandarkala Natikar 
* Mallu Biradar 
* Manju V 
* Rakesh RAKESH M M
* Shravya Y R 
* Manjunath Manju 
* Lakshmikanth Kuri 
* Shabeena 
 
ಈ ವಾರದ ಕ್ವಿಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ ತಮಗೆಲ್ಲರಿಗೂ KPSCVaani ಕಡೆಯಿಂದ ಅಭಿನಂದನೆಗಳು.
ಈ ವಾರದ ಕ್ವಿಜ್ ಕಾರ್ಯಕ್ರಮ ಅಂತಿಮ ಕೀ ಉತ್ತರಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ