Loading..!

ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ 2019 ಪ್ರವೇಶ ಪತ್ರಗಳು ಪ್ರಕಟ
Published by: Basavaraj Halli | Date:26 ಸೆಪ್ಟೆಂಬರ್ 2020
not found
2019ರ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪರೀಕ್ಷೆಯ ದಿನಾಂಕ 04 ಅಕ್ಟೋಬರ್ 2020ರ ಭಾನುವಾರದಂದು ಎರಡು ಅಧಿವೇಶನಗಳಲ್ಲಿ (ಪತ್ರಿಕೆ 1 ಮತ್ತು ಪತ್ರಿಕೆ 2) ನಡೆಯಲಿದ್ದು, ಸದರಿ ಪರೀಕ್ಷೆಯಾ ಪ್ರವೇಶ ಪತ್ರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಪರೀಕ್ಷಾ ಸ್ಥಳಗಳಲ್ಲಿ ಹಾಜರಿರಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
KARTET 2019 ಪರೀಕ್ಷಾ ಪತ್ರಿಕಾ ಪ್ರಕಟಣೆ ಇಲ್ಲಿ ಡೌನ್ಲೋಡ್ ಮಾಡಿಕೊಳ್ಳಿ

Comments

Manohara Cm ಸೆಪ್ಟೆ. 26, 2020, 9:18 ಪೂರ್ವಾಹ್ನ