ಸ್ಪರ್ಧಾ ವಿಜೇತ ಪ್ರಚಲಿತ ಘಟನೆಗಳು 2026 (Current Events 2026) | Dr. K.M. Suresh
| ಡಾ. ಕೆ. ಎಂ. ಸುರೇಶ್ I Dr. K.M. Suresh | ಸ್ಪರ್ಧಾ ವಿಜೇತ ಸರಣಿ | Kannada |
| Description: ಸ್ಪರ್ಧಾ ವಿಜೇತ ಪ್ರಚಲಿತ ಘಟನೆಗಳು 2026 (Current Events 2026) | Dr. K.M. Suresh (ಡಾ. ಕೆ. ಎಂ. ಸುರೇಶ್) ಈ ಪುಸ್ತಕದ ವಿಶೇಷತೆಗಳು: ಸಂಪೂರ್ಣ ಮಾಹಿತಿ: ರಾಷ್ಟ್ರೀಯ, ಅಂತರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಪ್ರಮುಖ ಸುದ್ದಿಗಳು. ವಿಷಯವಾರು ವಿಂಗಡಣೆ: ನೇಮಕಾತಿಗಳು, ಪ್ರಶಸ್ತಿಗಳು, ಕ್ರೀಡೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ವಿಜ್ಞಾನ, ಮತ್ತು ಪ್ರಮುಖ ಮಸೂದೆಗಳ ವಿವರವಾದ ಮಾಹಿತಿ. ಪರೀಕ್ಷಾ ಕೇಂದ್ರಿತ: KEA, KPSC, ಮತ್ತು ಕರ್ನಾಟಕ ಪೊಲೀಸ್ ಇಲಾಖೆಯ ಪರೀಕ್ಷೆಗಳಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಸುಲಭ ಶೈಲಿ: ಸಂಕೀರ್ಣ ವಿಷಯಗಳನ್ನು ಸರಳವಾಗಿ ಅರ್ಥೈಸಿಕೊಳ್ಳಲು ಪಾಯಿಂಟ್ಸ್ ರೂಪದಲ್ಲಿ ಮಾಹಿತಿ ನೀಡಲಾಗಿದೆ. ಈ ಪುಸ್ತಕವು ಈ ಕೆಳಗಿನ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿದೆ: KAS, PSI, ESI, PDO, FDA, SDA, PC (Police Constable), Group-C, Group-A, CTI, VAO, PSTR (1-5), GSTR (6-8), HSTR (ಪ್ರೌಢಶಾಲೆ) ಶಿಕ್ಷಕರ ನೇಮಕಾತಿ, B.Ed, D.Ed ಮತ್ತು ಪದವಿ ಕಾಲೇಜು ಉಪನ್ಯಾಸಕರ ನೇಮಕಾತಿ |
| ₹230.00 |
| Only 2 items remaining |
Product Specifications
| Language | Kannada |
|---|---|
| Page Count | 280 Pages |
| Shipping Weight | 500 g |
| Publisher | ಸ್ಪರ್ಧಾ ವಿಜೇತ ಸರಣಿ |
| Binding | PaperBack |
Clarity on Shipment: The shipping weight includes high-quality protective packaging to ensure your study material arrives in perfect condition without creases or corner damage.
KPSC Vaani Trust Guarantee
We ensure every book is quality-checked. However, if you receive a defective or damaged copy (missing pages, printing errors):
- Return Policy: Acceptable for defects only.
- Report Window: Within 48 hours of delivery.
Recent reviews
Savitri Kammar
27 ಫೆಬ್ರುವರಿ 2026ಸಮಗ್ರ ಸಾಮಾನ್ಯ ಅಧ್ಯಯನ -ಸಂತೋಷ್ ಎಸ್. ಕಾಮಗೌಡ by ಸಂತೋಷ್ ಎಸ್. ಕಾಮಗೌಡ, ವಿನ್ನರ್ಸ್ ಪಬ್ಲಿಕೇಷನ್ಸ್
₹600.00 ₹749.00 20% off
KAR -TET ಪ್ರಶ್ನಾಕೋಶ ಪತ್ರಿಕೆ -1 ಮತ್ತು 2 ಕಲಾ ಮತ್ತು ವಿಜ್ಞಾನ ವಿಭಾಗ by Sunstar, SunStar Publisher
₹200.00 ₹250.00 20% off

