ಸಮಗ್ರ ಕನ್ನಡ ಸಾಹಿತ್ಯ ಸೌರಭ ದರ್ಶನ | ಪ್ರೊ.ರಾ.ಶ್ರೀ.ಸುಂಕದ | SMV ಪಬ್ಲಿಕೇಷನ್ಸ್
| ಪ್ರೊ.ರಾ.ಶ್ರೀ.ಸುಂಕದ | SMV Gold Publication | Kannada |
| Description: ಸಮಗ್ರ ಕನ್ನಡ ಸಾಹಿತ್ಯ ಸೌರಭ ದರ್ಶನ | ಪ್ರೊ.ರಾ.ಶ್ರೀ.ಸುಂಕದ | SMV ಪಬ್ಲಿಕೇಷನ್ಸ್ ಈ ಪುಸ್ತಕವು ಕನ್ನಡ ಭಾಷೆಯ ಸೊಗಡು ಮತ್ತು ಪ್ರಾಚೀನ ಸಂಸ್ಕೃತಿ ಹಾಗೂ ದಿಗ್ಗಜರ ಸಮಗ್ರವಲ್ಲದಿದ್ದರು ಮಾಹಿತಿಪೂರ್ಣವಾದ ಪರಿಚಯವನ್ನು ನೀಡಿದ್ದಾರೆ. ನಾಲ್ಕನೆಯ ಶತಮಾನದಿಂದ್ ಹಿಡಿದು (ಹಲ್ಮಿಡಿ ಶಾಸನ) ಸಮಕಾಲೀನದವರೆಗಿನ ಸಮಗ್ರ ಶೈತ್ಯ ಕುರಿತಾದ ವಿಹಂಗಮ ನೋಟವು ಇದರಲ್ಲಿ ಇದ್ದು, ಹಾಗೆಯೆ ಕಬ್ಬಿನ ಮೇಲೆ ಜೇನಿಟ್ಟಂತೆ ಕನ್ನಡ ವ್ಯಾಕರಣವನ್ನು ಈ ಹೊತ್ತಿಗೆ ಹೊಂದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾರ್ಥಿಗಳಿಗೆ ಹಾಗೂ ಕನ್ನಡ ಜಿಜ್ಞಾಸುಗಳಿಗೆ ಈ ಗ್ರಂಥವು ಉಪಯುಕ್ತವಾದ ಕೃತಿಯಾಗಿದೆ. ಇದು IAS, KAS, PSI, ಉಪನ್ಯಾಸಕರ ಪರೀಕ್ಷೆ, NET, SET, High School teachers Recruitment, FDA, SDA ಮತ್ತು ಇನ್ನಿತರ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಪುಸ್ತಕವಾಗಿದೆ. ಎಸ.ಎಂ.ವಿ ಪಬ್ಲಿಕೇಷನ್ಸ್ |
| 684 pages |
| ₹450.00 |
| Only 1 item remaining |
TET/CET ವಿಜ್ಞಾನ ಕೈಪಿಡಿ (6 To 10) -ರುಕ್ಮಿಣಿ ಎಂ.ವಿ by ರುಕ್ಮಿಣಿ ಎಂ.ವಿ, ರುಕ್ಮಿಣಿ ಪ್ರಕಾಶನ, ಮೈಸೂರು
₹210.00 ₹260.00 20% off

KAS General Studies Preliminary Exam Paper 1 & 2 - Sunstar by Sunstar, SunStar Publisher
₹525.00 ₹750.00 30% off


