Back
ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ
| Book name | ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ | 
| Author | ಡಾ. ರಂಗನಾಥ | 
| Publisher | ವಿದ್ಯಾನಿಧಿ ಪ್ರಕಾಶನ | 
| Language | Kannada | 
| Stocks left | In Stock | 
| Description | ಪ್ರಾಕೃತಿಕ ಭೂಗೋಳಶಾಸ್ತ್ರ ಪರಿಚಯ -ಡಾ. ರಂಗನಾಥ ಪುಸ್ತಕವು ಈ ಕೃತಿಯು ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಇದರ ಸಂಕ್ಷಿಪ್ತ ಹಾಗೂ ಪರಿಷ್ಕೃತ ರೂಪವಾಗಿದೆ.BA, B.Sc ಪ್ರಥಮ ಸೆಮೆಸ್ಟರ್ ವಿದ್ಯಾರ್ಥಿಗಳಿಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಭ್ಯರ್ಥಿಗಳಿಗೂ ಪ್ರಾಕೃತಿಕ ಭೂಗೋಳಶಾಸ್ತ್ರದ ಮೂಲತತ್ವಗಳು ಬೃಹತ್ ಕೃತಿಯನ್ನು ಅವಲಂಬಿಸಲು ಸಾಧ್ಯವಿಲ್ಲ ಆದುದರಿಂದ ಈ ಪರೀಕ್ಷೆಗಳಿಗೆ ಹಾಗೂ ಸಾಮಾನ್ಯ ಭೂಗೋಳಶಾಸ್ತ್ರ ವನ್ನು ಪರಿಚಯಿಸುವ ದೃಷ್ಟಿಯಿಂದ ಸರಳವಾಗಿ ಕೃತಿಯನ್ನು ರಚಿಸಲಾಗಿದೆ.   * ಈ ಪುಸ್ತಕವು ಪ್ರಾಕೃತಿಕ ಭೂಗೋಳಶಾಸ್ತ್ರ ,ಭೂಮಿ , ಶಿಲಾಗೋಳ, ವಾಯುಗೋಳ, ಜಲಗೋಳ ಮತ್ತು ಜೀವಗೋಳ ವಿಷಯಗಳ ಸಂಕ್ಷಿಪ್ತ ಪರಿಚಯ ಮತ್ತು ವಿಶೇಷಣೆಯನ್ನು ಹೊಂದಿರುವ ಪುಸ್ತಕವಾಗಿದೆ. - 2024 ರ ಪರಿಷ್ಕೃತ ತೃತೀಯ ಮುಂದ್ರಣದಲ್ಲಿ ಇದೀಗ ಲಭ್ಯ , ಕೂಡಲೇ ಖರೀದಿಸಿ. | 
| Number of pages | 192 | 
| Price | ₹259.00 | 

KAS ಪೂರ್ವಭಾವಿ ಪರೀಕ್ಷೆಗಾಗಿ KAS Question Bank | ಹುಸೇನಪ್ಪ ನಾಯಕ by ಹುಸೇನಪ್ಪ ನಾಯಕ, Ravi Prakashana
₹129.00 ₹180.00 29% off
     (3)
ಸ್ಪರ್ಧಾ ಲೈನ್ಸ್| ಕರ್ನಾಟಕ ಹಿಸ್ಟರಿ ಮಾಸ್ಟರ್| ಹರೀಶ ಎನ್. by ಹರೀಶ ಎನ್., ಎಸ್.ಎನ್. ಪಬ್ಲಿಕೇಷನ್ಸ್
₹228.00 ₹285.00 20% off

RRB ಅಸಿಸ್ಟೆಂಟ್ ಲೋಕೋ ಪೈಲಟ್ (ALP) ನೇಮಕಾತಿ ಪರೀಕ್ಷಾ ಕೈಪಿಡಿ by Sunstar, SunStar Publisher
₹340.00 ₹450.00 25% off
     (1)

