ಬಾಗಲಕೋಟೆಯ ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಬೋಧಕರು, ಅಧಿಕಾರಿಗಳು ಹಾಗೂ ಸೇವಾ ಸಿಬ್ಬಂದಿ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
Published by: Basavaraj Halli | Date:8 ಜನವರಿ 2020

ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯವು ರಾಜ್ಯ ಮಟ್ಟದ ಸ್ಥಳೀಯ ವೃಂದದಡಿ(ಕಲ್ಯಾಣ ಕರ್ನಾಟಕ) ವಿವಿಧ ವಿಷಯಗಳ ಬೋಧಕರು, ಅಧಿಕಾರಿಗಳು ಹಾಗೂ ಸೇವಾ ಸಿಬ್ಬಂದಿ ಹುದ್ದೆ ಹುದ್ದೆಗಳ ನೇಮಕಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ
ಖಾಲಿ ಇರುವ ಹುದ್ದೆಗಳ ವಿವರ:
* ಪ್ರೊಫೆಸರ್: 04 ಹುದ್ದೆಗಳು
* ಅಸೋಸಿಯೇಟ್ ಪ್ರೊಫೆಸರ್: 05 ಹುದ್ದೆಗಳು
* ಅಸಿಸ್ಟೆಂಟ್ ಪ್ರೊಫೆಸರ್: 03 ಹುದ್ದೆಗಳು
* ಸೇವಾ ಸಿಬ್ಬಂದಿ : 26 ಹುದ್ದೆಗಳು
* ಡೈರೆಕ್ಟರ್ ಮತ್ತು ಡೀನ್: 14 ಹುದ್ದೆಗಳು
ಒಟ್ಟು 52 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

No. of posts: 52
Application Start Date: 8 ಜನವರಿ 2020
Application End Date: 29 ಜನವರಿ 2020
Work Location: ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯ, ಬಾಗಲಕೋಟೆ
Qualification: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬೇಕಾದ ವಿದ್ಯಾರ್ಹತೆ ಮತ್ತು ಸೇವಾನುಭವದ ಕುರಿತು ವಿವರವಾದ ಮಾಹಿತಿಗಾಗಿ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಓದಿ ಕೊಳ್ಳಬಹುದಾಗಿದೆ
Fee: * ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 1000 ರೂಪಾಯಿ (ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 500 ರೂಪಾಯಿ)
* ಸೇವಾ ಸಿಬ್ಬಂದಿ ಹುದ್ದೆಗ ಹುದ್ದೆಗಳಿಗೆ 600 ರೂಪಾಯಿ ( ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 300 ರೂಪಾಯಿ)
ಶುಲ್ಕ ನಿಗದಿಪಡಿಸಲಾಗಿದೆ
* SC STಪ್ರವರ್ಗ-1 ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗಿದೆ.
* ಆಫೀಸರ್ಸ್ ಹುದ್ದೆಗಳಿಗೆ 2000 ರುಪಾಯಿ (ಹಿಂದೂಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂಪಾಯಿ) ಶುಲ್ಕ ನಿಗದಿಪಡಿಸಲಾಗಿದೆ.

Age Limit: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ ವಯೋಮಿತಿ ಈ ಕೆಳಗಿನಂತಿರುತ್ತದೆ
ಸಾಮಾನ್ಯ ಅಭ್ಯರ್ಥಿಗಳಿಗೆ - 35 ವರ್ಷಗಳು
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ - 38 ವರ್ಷಗಳು
SC ST ಪ್ರವರ್ಗ 1 ಅಭ್ಯರ್ಥಿಗಳಿಗೆ - 40 ವರ್ಷಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅರ್ಜಿ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಂಡು ಕೊನೆಯ ದಿನಾಂಕದೊಳಗಾಗಿ ಈ ವಿಳಾಸಕ್ಕೆ ತಲುಪುವಂತೆ ಅರ್ಜಿಗಳನ್ನು ಸಲ್ಲಿಸಬೇಕು
ಅರ್ಜಿ ಸಲ್ಲಿಸಬೇಕಾದ ವಿಳಾಸ :
REGISTRAR,
UNIVERSITY OF HORTICULTURAL SCIENCES,
UDYANAGIRI, NAVANAGAR,
BAGALKOTE-587104.

Comments