ಭಾರತದ ಭದ್ರತಾ ಮತ್ತು ವಿನಿಮಯ ಮಂಡಳಿಯ(SEBI) ಇಲ್ಲಿ ಖಾಲಿ ಇರುವ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿ
Published by: Surekha Halli | Date:2 ಜೂನ್ 2020

ಭಾರತದ ಭದ್ರತಾ ಮತ್ತು ವಿನಿಮಯ ಮಂಡಳಿಯ(ಸೆಕ್ಯೂರಿಟಿ ಅಂಡ್ ಎಕ್ಸಚೇಂಜ್ ಬೋರ್ಡ್ ಆಫ್ ಇಂಡಿಯಾ) ಇಲ್ಲಿ ಖಾಲಿ ಇರುವ ಜನರಲ್, ಲೀಗಲ್, ಇಂಜಿನಿಯರಿಂಗ್, ಮಾಹಿತಿ ತಂತ್ರಜ್ಞಾನ, ಸಂಶೋಧನೆ ಮತ್ತು ಅಧಿಕೃತ ಭಾಷಾ ಗುಂಪುಗಳ ಆಫೀಸರ್ ಗ್ರೇಡ್ 'ಎ' ವೃಂದದ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಹುದ್ದೆಗಳ ವಿವರ :
* ಜನರಲ್ ವಿಭಾಗದಲ್ಲಿ - 80
* ಕಾನೂನು ವಿಭಾಗದಲ್ಲಿ- 34
* ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ- 22
* ಎಲೆಕ್ಟ್ರಿಕಲ್ ವಿಭಾಗದಲ್ಲಿ- 05
* ಸಂಶೋಧನೆ ವಿಭಾಗದಲ್ಲಿ- 05
* ಅಧಿಕೃತ ಭಾಷಾ ಗುಂಪು ವಿಭಾಗದಲ್ಲಿ-01
ಪರೀಕ್ಷಾ ದಿನಾಂಕಗಳು :
*ಪೂರ್ವಭಾವಿ ಪರೀಕ್ಷೆ : ಏಪ್ರಿಲ್ 12 ,2020
- ರಾಜ್ಯದಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳು :
ಬೆಂಗಳೂರು ,ಬೆಳಗಾವಿ ,ಮೈಸೂರು ,ಹುಬ್ಬಳ್ಳಿ ,ಧಾರವಾಡ ಮತ್ತು ಕಲಬುರ್ಗಿ
*ಮುಖ್ಯಪರೀಕ್ಷೆ : ಮೇ 03 ,2020
- ಮುಖ್ಯ ಪರಿಕ್ಷಾ ಕೇಂದ್ರ : ಬೆಂಗಳೂರು, ಹುಬ್ಬಳ್ಳಿ-ಧಾರವಾಡ
ಹುದ್ದೆಗಳ ವಿವರ :
* ಜನರಲ್ ವಿಭಾಗದಲ್ಲಿ - 80
* ಕಾನೂನು ವಿಭಾಗದಲ್ಲಿ- 34
* ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ- 22
* ಎಲೆಕ್ಟ್ರಿಕಲ್ ವಿಭಾಗದಲ್ಲಿ- 05
* ಸಂಶೋಧನೆ ವಿಭಾಗದಲ್ಲಿ- 05
* ಅಧಿಕೃತ ಭಾಷಾ ಗುಂಪು ವಿಭಾಗದಲ್ಲಿ-01
ಪರೀಕ್ಷಾ ದಿನಾಂಕಗಳು :
*ಪೂರ್ವಭಾವಿ ಪರೀಕ್ಷೆ : ಏಪ್ರಿಲ್ 12 ,2020
- ರಾಜ್ಯದಲ್ಲಿ ಪೂರ್ವಭಾವಿ ಪರೀಕ್ಷಾ ಕೇಂದ್ರಗಳು :
ಬೆಂಗಳೂರು ,ಬೆಳಗಾವಿ ,ಮೈಸೂರು ,ಹುಬ್ಬಳ್ಳಿ ,ಧಾರವಾಡ ಮತ್ತು ಕಲಬುರ್ಗಿ
*ಮುಖ್ಯಪರೀಕ್ಷೆ : ಮೇ 03 ,2020
- ಮುಖ್ಯ ಪರಿಕ್ಷಾ ಕೇಂದ್ರ : ಬೆಂಗಳೂರು, ಹುಬ್ಬಳ್ಳಿ-ಧಾರವಾಡ
No. of posts: 147
Application Start Date: 7 ಮಾರ್ಚ್ 2020
Application End Date: 31 ಜುಲೈ 2020
Work Location: ಭಾರತ
Qualification: ವಿದ್ಯಾರ್ಹತೆಯ ಕುರಿತು ವಿವರಗಳಿಗಾಗಿ ಈ ಕೆಳಗೆ ನೀಡಿರುವ ಲಿಂಕ್ ಮೂಲಕ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಗಮನಿಸಿ
Fee: - ಅರ್ಜಿ ಸಲ್ಲಿಸುವವರು ಇಂಟಿಮೇಶನ್ ಪೀ ಸೇರಿ ಒಟ್ಟು 1000/- ರೂ ಅರ್ಜಿ ಶುಲ್ಕ ಪಾವತಿಸಬೇಕು
- SC/ST /ವಿಕಲಚೇತನ ಅಭ್ಯರ್ಥಿಗಳಿಗೆ ಇಂಟಿಮೇಶನ್ ಪೀ 100/- ಮಾತ್ರ
- SC/ST /ವಿಕಲಚೇತನ ಅಭ್ಯರ್ಥಿಗಳಿಗೆ ಇಂಟಿಮೇಶನ್ ಪೀ 100/- ಮಾತ್ರ
Age Limit: - ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಟ ವಯೋಮಿತಿ 30 ವರ್ಷ ನಿಗದಿಪಡಿಸಲಾಗಿದೆ.
- ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
- ಮೀಸಲಾತಿ ವ್ಯಾಪ್ತಿಯಲ್ಲಿ ಬರುವ ಅಭ್ಯರ್ಥಿಗಳಿ ನಿಯಮಾನುಸಾರ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.
Pay Scale: ವೇತನ ಶ್ರೇಣಿ : ರೂಪಾಯಿ 28,150/- ರಿಂದ 55,600/-





Comments