Loading..!

ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL) 500 ಹುದ್ದೆಗಳ ನೇಮಕಾತಿ
Published by: Basavaraj Halli | Date:23 ಫೆಬ್ರುವರಿ 2020
not found
ಇಂಡಿಯನ್ ಆಯಿಲ್ ಕಾರ್ಪೊರೇಶನ್ ಲಿಮಿಟೆಡ್ (IOCL)ನ ಮಾರ್ಕೆಟಿಂಗ್ ವಿಭಾಗವು ಟ್ರೇಡ್ ಅಪ್ರೆಂಟಿಸ್, ಟೆಕ್ನಿಷಿಯನ್ ಅಪ್ರೆಂಟಿಸ್, ತಾಂತ್ರಿಕೇತರ ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.
ಈ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು 20 ಮಾರ್ಚ್ 2020 ಕೊನೆಯ ದಿನವಾಗಿದೆ.

ಒಟ್ಟು ಹುದ್ದೆಗಳು : 500
No. of posts:  500
Application End Date:  20 ಮಾರ್ಚ್ 2020
Qualification: ತಂತ್ರಜ್ಞ ಅಪ್ರೆಂಟಿಸ್‌ಗಾಗಿ: ಡಿಪ್ಲೊಮಾ
ಟ್ರೇಡ್ ಅಪ್ರೆಂಟಿಸ್‌ಗಾಗಿ: ಐಟಿಐ
ತಾಂತ್ರಿಕೇತರ ಅಪ್ರೆಂಟಿಸ್‌ಗಾಗಿ
ಅಕೌಂಟೆಂಟ್: ಯಾವುದೇ ವಿಭಾಗಗಳಲ್ಲಿ ಪದವಿ
ಡೇಟಾ ಎಂಟ್ರಿ ಆಪರೇಟರ್: 12 ನೇ ತರಗತಿ
Age Limit: * ಕನಿಷ್ಠ ವಯಸ್ಸಿನ ಮಿತಿ: 18 ವರ್ಷಗಳು
* ಗರಿಷ್ಠ ವಯಸ್ಸಿನ ಮಿತಿ: 24 ವರ್ಷಗಳು
- ಮೀಸಲಾತಿ ಗಾಳಿಗನುಗುಣವಾಗಿ ವಯಸ್ಸಿನ ಸಡಿಲಿಕೆ ಅನ್ವಯಿಸುತ್ತದೆ.

-ಅರ್ಜಿ ಸಲ್ಲಿಸುವ ಲಿಂಕ್ ಅನ್ನು ಶೀಘ್ರದಲ್ಲೇ ಅಪ್ಡೇಟ್ ಮಾಡಲಾಗುವದು ನಿರೀಕ್ಷಿಸಿ.
to download official notification

Comments

Chandan A N ಮೇ 25, 2020, 6:14 ಅಪರಾಹ್ನ