Loading..!

ಕಾರ್ಮಿಕರ ರಾಜ್ಯ ನೌಕರರ ವಿಮಾ ನಿಗಮ (ESIC) ದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ | ಕೂಡಲೇ ಅರ್ಜಿ ಸಲ್ಲಿಸಿ
Published by: Bhagya R K | Date:28 ಮೇ 2025
not found

ಕಾರ್ಮಿಕರ ರಾಜ್ಯ ವಿಮಾ ನಿಗಮ (ESIC) ಕರ್ನಾಟಕ ತಮ್ಮ ಅಧಿಕೃತ ಅಧಿಸೂಚನೆ ಪ್ರಕಟಿಸಿ, ಸಹಾಯಕ ಮತ್ತು ಸಹಪ್ರಾಧ್ಯಾಪಕರ 15 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಹುಡುಕುವ ಅಭ್ಯರ್ಥಿಗಳಿಗೆ ಇದು ಸೂಕ್ತ ಅವಕಾಶವಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 05-ಜೂನ್-2025 ರಂದು ನಡೆಯುವ ವಾಕ್-ಇನ್ ಸಂದರ್ಶನದಲ್ಲಿ ಭಾಗವಹಿಸಬಹುದು.

ಹುದ್ದೆಗಳ ವಿವರ
ಸಹಪ್ರಾಧ್ಯಾಪಕ (Associate Professor)   : 10      
ಸಹಾಯಕ ಪ್ರಾಧ್ಯಾಪಕ (Assistant Professor) : 5

ವೇತನ ಶ್ರೇಣಿ :
ಸಹಪ್ರಾಧ್ಯಾಪಕ (Associate Professor)   :  ₹1,42,000 – ₹1,88,000 
ಸಹಾಯಕ ಪ್ರಾಧ್ಯಾಪಕ (Assistant Professor) : ₹1,20,000 – ₹1,44,201 

ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ಸಂಸ್ಥೆಯಿಂದ M.D, M.S, DNB, ಪೀಜಿಇ ಪದವಿ (Post Graduation) ಪೂರ್ಣಗೊಳಿಸಿರುವವರು ಆಗಿರಬೇಕು.

ವಯೋಮಿತಿ :
ಗರಿಷ್ಠ ವಯಸ್ಸು: 67 ವರ್ಷ
ವಯೋಮಿತಿ ರಿಯಾಯಿತಿ: ESIC ನಿಯಮಾವಳಿಗಳ ಪ್ರಕಾರ ಅನ್ವಯಿಸುತ್ತದೆ.

ಆಯ್ಕೆ ವಿಧಾನ :
ವಾಕ್-ಇನ್ ಸಂದರ್ಶನ
ಅಧಿಕೃತ ದಾಖಲೆ ಪರಿಶೀಲನೆ

ವಾಕ್-ಇನ್ ಸಂದರ್ಶನ ಸ್ಥಳ ಮತ್ತು ದಿನಾಂಕ :
ದಿನಾಂಕ : 05-ಜೂನ್-2025
ಸ್ಥಳ : New Academic Block, ESIC Medical College & PGIMSR, ರಾಜಾಜಿನಗರ, ಬೆಂಗಳೂರು - 560010

ಮುಖ್ಯ ದಿನಾಂಕಗಳು :
ಅಧಿಸೂಚನೆ ಪ್ರಕಟಣೆ : 27-ಮೇ-2025
ವಾಕ್-ಇನ್ ಸಂದರ್ಶನ : 05-ಜೂನ್-2025

ಅರ್ಜಿ ಸಲ್ಲಿಸುವ ವಿಧಾನ :
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದಲ್ಲಿ ವಾಕ್-ಇನ್ ಸಂದರ್ಶನಕ್ಕೆ ಹಾಜರಾಗಬೇಕು.

Application End Date:  5 ಜೂನ್ 2025
Employment Type: FULL_TIME
Hiring Organization: KPSC Vaani https://www.kpscvaani.com
Job Location: KA,
To Download Official Notification

Comments