ರಾಜ್ಯ ಪೊಲೀಸ್ ಇಲಾಖೆಯು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಸಿವಿಲ್ ನೇಮಕಾತಿಯ ಅಧಿಸೂಚನೆ ಹೊರಡಿಸಿದೆ ಈಗಲೇ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ
| Date:5 ಜನವರಿ 2019

ಅರ್ಜಿಗಳನ್ನು ಇಲಾಖೆಯ ಅಧಿಕೃತ ವೆಬ್‍ಸೈಟ್ www.ksp.gov.in ನಲ್ಲಿ ಆನ್-ಲೈನ್ ( online) (ಎಲೆಕ್ಟ್ರಾನಿಕ್ ಮಾರ್ಗ) ಮುಖಾಂತರ ಮಾತ್ರ ಸಲ್ಲಿಸತಕ್ಕದ್ದು, ಅರ್ಜಿಗಳನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಪ್ರತ್ಯೇಕವಾಗಿ ಸಲ್ಲಿಸಲು ಅವಕಾಶವಿರುವುದಿಲ್ಲ.
No. of posts: 190
Application Start Date: 28 ಮೇ 2018
Application End Date: 11 ಜೂನ್ 2018
Last Date for Payment: 13 ಜೂನ್ 2018
Work Location: ಕರ್ನಾಟಕ ರಾಜ್ಯ
Selection Procedure: ಪರೀಕ್ಷೆ ಹಂತಗಳು :
1)ದೈಹಿಕ ಪರೀಕ್ಷೆ, 2)ಲಿಖಿತ ಪರೀಕ್ಷೆ, 3)ಮೌಖಿಕ ಪರೀಕ್ಷೆ
1)ದೈಹಿಕ ಪರೀಕ್ಷೆ, 2)ಲಿಖಿತ ಪರೀಕ್ಷೆ, 3)ಮೌಖಿಕ ಪರೀಕ್ಷೆ
Qualification: ಯು.ಜಿ.ಸಿ. ಇಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಕೊನೆಯ ದಿನಾಂಕ, ಅಂದರೆ 28.05.2018ಕ್ಕೆ ಹೊಂದಿರಬೇಕು.
Fee: .
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ .250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ .100/-
ಸಾಮಾನ್ಯ ವರ್ಗ, ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ .250/-
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1ಕ್ಕೆ ಸೇರಿದ ಅಭ್ಯರ್ಥಿಗಳಿಗೆ .100/-
Age Limit: .
FOR DIRECT CANDIDATE
GM:- 21 YEARS to 28 YEARS,
SC,ST,CAT-01, 2A,2B,3A & 3B:- 21 YEARS to 30 YEARS.
FOR IN-SERVICE CANDIDATE
GM:- 21 YEARS to 35 YEARS,
SC,ST,CAT-01, 2A,2B,3A & 3B :- 21 YEARS to 40YEARS.
FOR DIRECT CANDIDATE
GM:- 21 YEARS to 28 YEARS,
SC,ST,CAT-01, 2A,2B,3A & 3B:- 21 YEARS to 30 YEARS.
FOR IN-SERVICE CANDIDATE
GM:- 21 YEARS to 35 YEARS,
SC,ST,CAT-01, 2A,2B,3A & 3B :- 21 YEARS to 40YEARS.
Pay Scale: 20000-500-21000-600-24600-700-28800-800-33600-900-36300

Comments