ಅಸ್ಸಾಂ ರೈಫಲ್ಸ್ ನೇಮಕಾತಿ 2026: 117 ಹುದ್ದೆಗಳ ಭರ್ಜರಿ ನೇಮಕಾತಿ, ರಕ್ಷಣಾ ಇಲಾಖೆಯಲ್ಲಿ ಉದ್ಯೋಗ ಪಡೆಯಲು ಇಲ್ಲಿದೆ ಸುವರ್ಣಾವಕಾಶ.
Published by: Yallamma G | Date:6 ಎಪ್ರಿಲ್ 2026

ಅಸ್ಸಾಂ ರೈಫಲ್ಸ್ ನಲ್ಲಿ ಖಾಲಿ ಇರುವ 117 ರೈಫಲ್ ಮ್ಯಾನ್, ಕ್ಲರ್ಕ್ ಮತ್ತು ಇತರ ಹುದ್ದೆಗಳಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ. ಅರ್ಹತೆ, ವಯೋಮಿತಿ ಮತ್ತು ಅರ್ಜಿ ಸಲ್ಲಿಕೆ ವಿವರಗಳಿಗಾಗಿ ಸಂಪೂರ್ಣ ಮಾಹಿತಿ ಪಡೆಯಿರಿ.
ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸಲು ಬಯಸುವವರಿಗೆ ಮತ್ತು ಅಸ್ಸಾಂ ರೈಫಲ್ಸ್ ನಲ್ಲಿ ಸೇವೆ ಸಲ್ಲಿಸುತ್ತಿದ್ದವರ ಅವಲಂಬಿತರಿಗೆ ಇದೊಂದು ಮಹತ್ವದ ಅವಕಾಶ. ಅಸ್ಸಾಂ ರೈಫಲ್ಸ್ ಕಛೇರಿಯು (Director General Assam Rifles, Shillong) 2026ನೇ ಸಾಲಿನ ಅನುಕಂಪದ ಆಧಾರದ ಮೇಲಿನ (Compassionate Ground) ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿದೆ.
ಅಸ್ಸಾಂ ರೈಫಲ್ಸ್ ನಲ್ಲಿ ಖಾಲಿ ಇರುವ ರೈಫಲ್‌ಮನ್/ರೈಫಲ್‌ವುಮನ್ ಜನರಲ್ ಡ್ಯೂಟಿ (GD), ವಾರೆಂಟ್ ಆಫೀಸರ್ ಸೈಫರ್ (Cipher), ಹವಾಲ್ದಾರ್ ಕ್ಲರ್ಕ್ (Havildar Clerk), ರೈಫಲ್‌ಮನ್ ಎಲೆಕ್ಟ್ರಿಕಲ್ ಫಿಟ್ಟರ್ ಸಿಗ್ನಲ್ (EFS), ರೈಫಲ್‌ಮನ್ ರಿಕವರಿ ವೆಹಿಕಲ್ ಮೆಕ್ಯಾನಿಕ್, ಫಲ್‌ಮನ್ ಎಲೆಕ್ಟ್ರಿಷಿಯನ್ ಮೆಕ್ಯಾನಿಕ್ ವೆಹಿಕಲ್ (EMV), ರೈಫಲ್‌ಮನ್ ಮೆಟಲ್‌ಸ್ಮಿತ್ ಮತ್ತು ರೈಫಲ್‌ಮನ್ ವೆಹಿಕಲ್ ಮೆಕ್ಯಾನಿಕ್ (VM) ಒಟ್ಟು 117 ಸೇರಿದಂತ್ತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಾಗುತ್ತಿದೆ. ಅರ್ಜಿ ನಮೂನೆಯನ್ನು ಸಲ್ಲಿಸಲು ಕೊನೆಯ ದಿನಾಂಕ 11-05-2026.
ಈ ಲೇಖನದಲ್ಲಿ ಹುದ್ದೆಗಳ ವಿವರ, ಯಾರು ಅರ್ಜಿ ಸಲ್ಲಿಸಬಹುದು, ಆಯ್ಕೆ ಪ್ರಕ್ರಿಯೆ ಮತ್ತು ಅರ್ಜಿ ಸಲ್ಲಿಸುವ ವಿಧಾನದ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.
KPSCvaani ಯಿಂದ ಉಪಯುಕ್ತವಾದ ಪ್ರತಿ ದಿನದ ಪ್ರಚಲಿತ ಘಟನೆಗಳಿಗಾಗಿ ಕೂಡಲೇ ಇಲ್ಲಿ ಕ್ಲಿಕ್ ಮಾಡಿ
ಹುದ್ದೆಗಳ ವರ್ಗೀಕರಣ ಮತ್ತು ವಿವರ (Vacancy Details)
ಒಟ್ಟು 117 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು , ಖಾಲಿ ಹುದ್ದೆಗಳ ಸಂಖ್ಯೆ ಬದಲಾಗುವ ಸಾಧ್ಯತೆ ಇದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ:
ಅಸ್ಸಾಂ ರೈಫಲ್ಸ್ ಹುದ್ದೆಗಳಿಗೆ ಅರ್ಹತೆಯು 10ನೇ, 12ನೇ ಅಥವಾ ಸರ್ಕಾರಿ ಅಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಮಾನ್ಯತೆ ಪಡೆದ ಮಂಡಳಿಗಳು ಅಥವಾ ಸಂಸ್ಥೆಗಳಿಂದ ಪಡೆದ ಐಟಿಐನಂತಹ ಶೈಕ್ಷಣಿಕ ಅರ್ಹತೆಗಳನ್ನು ಅವಲಂಬಿಸಿರುತ್ತದೆ.
ವಯೋಮಿತಿ ಮತ್ತು ಲೆಕ್ಕಾಚಾರ (Age Limit)
ಅಭ್ಯರ್ಥಿಗಳ ಕನಿಷ್ಠ ಮತ್ತು ಗರಿಷ್ಠ ವಯಸ್ಸನ್ನು 01 ಜನವರಿ 2026 ರ ಅನ್ವಯ ಲೆಕ್ಕಹಾಕಲಾಗುತ್ತದೆ
ವೇತನ ಶ್ರೇಣಿ (Pay Scale)
ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ಅನ್ವಯವಾಗುವಂತೆ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುವುದು.
ನೇಮಕಾತಿ ರ‍್ಯಾಲಿ (Recruitment Rally)
ನೇಮಕಾತಿ ರ‍್ಯಾಲಿಯು ಜುಲೈ / ಆಗಸ್ಟ್ 2026 ರ ನಡುವೆ ಅಸ್ಸಾಂನ ಲೋಖ್ರಾ (Lokhra) ದಲ್ಲಿ ನಡೆಯುವ ಸಾಧ್ಯತೆಯಿದೆ. ಅರ್ಹ ಅಭ್ಯರ್ಥಿಗಳಿಗೆ ರ‍್ಯಾಲಿಗೆ ಹಾಜರಾಗಬೇಕಾದ ದಿನಾಂಕವನ್ನು ಅಂಚೆ / ಇಮೇಲ್ ಮೂಲಕ ತಿಳಿಸಲಾಗುತ್ತದೆ ಮತ್ತು ಅಧಿಕೃತ ವೆಬ್‌ಸೈಟ್ www.assamrifles.gov.in ನಲ್ಲೂ ಪ್ರಕಟಿಸಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ :
MEGHALAYA - 793010
(Email-rectbrdgar@gmail.com)
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು (Important Dates)
ಅರ್ಜಿ ತಲುಪಲು ಕೊನೆಯ ದಿನಾಂಕ: 11 ಮೇ 2026.
(ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ).
ಹೆಚ್ಚಿನ ಮಾಹಿತಿಗಾಗಿ ಯಾವುದೇ ಕೆಲಸದ ದಿನದಂದು ಬೆಳಿಗ್ಗೆ 09:00 ರಿಂದ ಸಂಜೆ 05:30 ರವರೆಗೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
0364-2585118
8794101693

- ರೈಫಲ್‌ಮನ್/ರೈಫಲ್‌ವುಮನ್ ಜನರಲ್ ಡ್ಯೂಟಿ (GD): 95 ಹುದ್ದೆಗಳು (ಪುರುಷ ಮತ್ತು ಮಹಿಳೆಯರಿಗೆ)
- ವಾರೆಂಟ್ ಆಫೀಸರ್ ಸೈಫರ್ (Cipher): 06 ಹುದ್ದೆಗಳು (ಪುರುಷರಿಗೆ ಮಾತ್ರ)
- ಹವಾಲ್ದಾರ್ ಕ್ಲರ್ಕ್ (Havildar Clerk): 03 ಹುದ್ದೆಗಳು (ಪುರುಷ ಮತ್ತು ಮಹಿಳೆಯರಿಗೆ)
- ರೈಫಲ್‌ಮನ್ ಎಲೆಕ್ಟ್ರಿಕಲ್ ಫಿಟ್ಟರ್ ಸಿಗ್ನಲ್ (EFS): 02 ಹುದ್ದೆಗಳು (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಲೈನ್‌ಮನ್ (Lmn) ಫೀಲ್ಡ್: 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಆರ್ಮರರ್ (Armourer): 02 ಹುದ್ದೆಗಳು (ಪುರುಷರಿಗೆ ಮಾತ್ರ)
- ರೈಫಲ್‌ಮನ್ ರಿಕವರಿ ವೆಹಿಕಲ್ ಮೆಕ್ಯಾನಿಕ್: 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಎಲೆಕ್ಟ್ರಿಷಿಯನ್ ಮೆಕ್ಯಾನಿಕ್ ವೆಹಿಕಲ್ (EMV): 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಮೆಟಲ್‌ಸ್ಮಿತ್: 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಮೇಸನ್: 02 ಹುದ್ದೆಗಳು (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಸ್ಟೋರ್ ಕೀಪರ್ ಟೆಕ್ನಿಕಲ್: 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ವೆಹಿಕಲ್ ಮೆಕ್ಯಾನಿಕ್ (VM): 01 ಹುದ್ದೆ (ಪುರುಷರಿಗೆ ಮಾತ್ರ)
- ರೈಫಲ್‌ಮನ್ ಇಂಜಿನಿಯರ್ ಎಕ್ವಿಪ್ಮೆಂಟ್ ಮೆಕ್ಯಾನಿಕ್: 01 ಹುದ್ದೆ (ಪುರುಷರಿಗೆ ಮಾತ್ರ)
ಅಸ್ಸಾಂ ರೈಫಲ್ಸ್ ಹುದ್ದೆಗಳಿಗೆ ಅರ್ಹತೆಯು 10ನೇ, 12ನೇ ಅಥವಾ ಸರ್ಕಾರಿ ಅಧಿಕಾರಿಗಳಿಂದ ಅನುಮೋದಿಸಲ್ಪಟ್ಟ ಮಾನ್ಯತೆ ಪಡೆದ ಮಂಡಳಿಗಳು ಅಥವಾ ಸಂಸ್ಥೆಗಳಿಂದ ಪಡೆದ ಐಟಿಐನಂತಹ ಶೈಕ್ಷಣಿಕ ಅರ್ಹತೆಗಳನ್ನು ಅವಲಂಬಿಸಿರುತ್ತದೆ.
ವಯೋಮಿತಿ ಮತ್ತು ಲೆಕ್ಕಾಚಾರ (Age Limit)
ಅಭ್ಯರ್ಥಿಗಳ ಕನಿಷ್ಠ ಮತ್ತು ಗರಿಷ್ಠ ವಯಸ್ಸನ್ನು 01 ಜನವರಿ 2026 ರ ಅನ್ವಯ ಲೆಕ್ಕಹಾಕಲಾಗುತ್ತದೆ
ವೇತನ ಶ್ರೇಣಿ (Pay Scale)
ಅಸ್ಸಾಂ ರೈಫಲ್ಸ್ ಸಿಬ್ಬಂದಿಗೆ ಅನ್ವಯವಾಗುವಂತೆ ವೇತನ ಮತ್ತು ಇತರೆ ಭತ್ಯೆಗಳನ್ನು ನೀಡಲಾಗುವುದು.
ನೇಮಕಾತಿ ರ‍್ಯಾಲಿ (Recruitment Rally)
ನೇಮಕಾತಿ ರ‍್ಯಾಲಿಯು ಜುಲೈ / ಆಗಸ್ಟ್ 2026 ರ ನಡುವೆ ಅಸ್ಸಾಂನ ಲೋಖ್ರಾ (Lokhra) ದಲ್ಲಿ ನಡೆಯುವ ಸಾಧ್ಯತೆಯಿದೆ. ಅರ್ಹ ಅಭ್ಯರ್ಥಿಗಳಿಗೆ ರ‍್ಯಾಲಿಗೆ ಹಾಜರಾಗಬೇಕಾದ ದಿನಾಂಕವನ್ನು ಅಂಚೆ / ಇಮೇಲ್ ಮೂಲಕ ತಿಳಿಸಲಾಗುತ್ತದೆ ಮತ್ತು ಅಧಿಕೃತ ವೆಬ್‌ಸೈಟ್ www.assamrifles.gov.in ನಲ್ಲೂ ಪ್ರಕಟಿಸಲಾಗುತ್ತದೆ.
ನೇಮಕಾತಿ ಪ್ರಕ್ರಿಯೆ :
- ಹಂತ I ರ್ಯಾಲಿ ಸ್ಥಳದಲ್ಲಿ ದಾಖಲೆ ಪರಿಶೀಲನೆ
- ಹಂತ II ದೈಹಿಕ ಪ್ರಮಾಣೀಕರಣ ಪರೀಕ್ಷೆ (ಎತ್ತರ, ಎದೆ, ತೂಕ)
- ಹಂತ III ದೈಹಿಕ ದಕ್ಷತೆ ಪರೀಕ್ಷೆ (ರನ್ನಿಂಗ್ ಟೆಸ್ಟ್)
- ಹಂತ IV ವ್ಯಾಪಾರ / ಕೌಶಲ್ಯ ಪರೀಕ್ಷೆ (ಪ್ರಕೃತಿಯನ್ನು ಅರ್ಹಗೊಳಿಸುವುದು)
- ಹಂತ V ವೈದ್ಯಕೀಯ ಪರೀಕ್ಷೆ
- ಅಭ್ಯರ್ಥಿಗಳು ಆಫ್‌ಲೈನ್ ಅಥವಾ ಇಮೇಲ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
- ನಿಗದಿತ ನಮೂನೆಯಲ್ಲಿ (Format) ಅರ್ಜಿಯನ್ನು ಭರ್ತಿ ಮಾಡಿ.
- ಅರ್ಜಿಯೊಂದಿಗೆ ಶೈಕ್ಷಣಿಕ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ (Domicile), ಜಾತಿ ಪ್ರಮಾಣ ಪತ್ರ, ಹುದ್ದೆಗೆ ಅಗತ್ಯವಿರುವ ಡಿಪ್ಲೊಮಾ/ಟೆಕ್ನಿಕಲ್/ಐಟಿಐ (ITI) ಪ್ರಮಾಣ ಪತ್ರ, ಮತ್ತು ಫೋಟೋ ಇರುವ ಗುರುತಿನ ಚೀಟಿಯ (ಆಧಾರ್, ಪ್ಯಾನ್, ವೋಟರ್ ಐಡಿ, ಡ್ರೈವಿಂಗ್ ಲೈಸೆನ್ಸ್) ಸ್ವಯಂ ದೃಢೀಕೃತ (Self-attested) ಜೆರಾಕ್ಸ್ ಪ್ರತಿಗಳನ್ನು ಲಗತ್ತಿಸಬೇಕು.
- ಅಂಚೆ ಲಕೋಟೆಯ ಮೇಲೆ "APPLICATION FOR COMPASSIONATE GROUND APPOINTMENT" ಎಂದು ಬರೆಯಬೇಕು.
ಅರ್ಜಿ ಕಳುಹಿಸಬೇಕಾದ ವಿಳಾಸ:
DIRECTORATE GENERAL ASSAM RIFLES
(RECRUITMENT BRANCH), LAITKOR, SHILLONGMEGHALAYA - 793010
(Email-rectbrdgar@gmail.com)
ಪರೀಕ್ಷಾ ತಯಾರಿಗಾಗಿ ಪುಸ್ತಕಗಳನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ದಿನಾಂಕಗಳು (Important Dates)
ಅರ್ಜಿ ತಲುಪಲು ಕೊನೆಯ ದಿನಾಂಕ: 11 ಮೇ 2026.
(ತದನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ).
ಹೆಚ್ಚಿನ ಮಾಹಿತಿಗಾಗಿ ಯಾವುದೇ ಕೆಲಸದ ದಿನದಂದು ಬೆಳಿಗ್ಗೆ 09:00 ರಿಂದ ಸಂಜೆ 05:30 ರವರೆಗೆ ಈ ಕೆಳಗಿನ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು:
0364-2585118
8794101693
Application End Date: 11 ಮೇ 2026
Employment Type: FULL_TIME
Hiring Organization: assamrifle https://assamrifles.gov.in/
Job Location: KA,
To Download Official Notification
Related Tags: Degree

Comments