Karnataka State Police
04 ಜುಲೈ 2021
5 years ago
Published by Rukmini Krushna Ganiger
ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) ನೇಮಕಾತಿಯ ದೈಹಿಕ ಪರೀಕ್ಷೆ ಕುರಿತ ಲೇಟೆಸ್ಟ್ ಮಾಹಿತಿ
ಕರ್ನಾಟಕ ರಾಜ್ಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಸಿವಿಲ್) (545+ 402) ಹುದ್ದೆಗಳ (ಎರಡೂ) ನೇಮಕಾತಿಗೆ ಸಂಬಂಧಿಸಿದಂತೆ (ಪುರುಷ ಮತ್ತು ಮಹಿಳಾ) ಹಾಗೂ ಸೇವಾನಿರತ ಹುದ್ದೆಗಳ ನೇಮಕಾತಿ ಸಲುವಾಗಿ ಸಹಿಷ್ಣುತೆ ಮತ್ತು ದೇಹದಾರ್ಡ್ಯತೆ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ದಿನಾಂಕ: 05/07/2021 ರಂದು ಪ್ರಾರಂಭಿಸಲು ನಿರ್ಧರಿಸಲಾಗಿತ್ತು ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಮೇಲ್ಕಂಡ ಪರೀಕ್ಷೆಗಳನ್ನು ಜುಲೈ ತಿಂಗಳ ಅಂತ್ಯದಲ್ಲಿ ಅಂದರೆ 26-07-2021 ರಿಂದ ನಡೆಸಲು ಉದ್ದೇಶಿಸಲಾಗಿದೆ ಎಂಬುದು ಸದ್ಯದ ಮಾಹಿತಿ .
Mahesh Pujari
07 ಜುಲೈ 2021, 05:06 ಅಪರಾಹ್ನThanks sir
Varsha 1993 Ishta
05 ಜುಲೈ 2021, 05:59 ಅಪರಾಹ್ನWhich date cmplt phyical. ..
Purushotham Poo
05 ಜುಲೈ 2021, 11:58 ಪೂರ್ವಾಹ್ನTq
ಪ್ರವೀಣ್ ಕುಮಾರ್ ನಾಗಪ್ಪಾ
05 ಜುಲೈ 2021, 11:08 ಪೂರ್ವಾಹ್ನYes
Ananda Rn
05 ಜುಲೈ 2021, 11:08 ಪೂರ್ವಾಹ್ನThank you so much for Good information