Karnataka State Police 01 ಸೆಪ್ಟೆಂಬರ್ 2021 5 years ago
Published by Basavaraj Halli

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ PSI ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ!

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಿಂದ ಸಿವಿಲ್ PSI ಹುದ್ದೆಗಳ ಲಿಖಿತ ಪರೀಕ್ಷಾ ದಿನಾಂಕ ನಿಗದಿ!
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಸಿವಿಲ್ PSI (ಪರುಷ & ಮಹಿಳೆ) ಹುದ್ದೆಗಳಿಗೆ ದಿನಾಂಕ: 26.09.2021 ರಂದು ಲಿಖಿತ ಪರೀಕ್ಷೆ ನಡೆಸುವ ಕುರಿತು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿತ್ತು, ಆದರೆ ಕಾರಣಾ೦ತರಗಳಿ೦ದ ಇಟಿ/ಪಿಎಸ್‌ಟಿ ಪರೀಕ್ಷೆಗಳು ನಿಗದಿತ ದಿನಾಂಕಗಳೊಳಗಾಗಿ ಪೂರ್ಣಗೊಳ್ಳದಿರುವ ಕಾರಣ ದಿನಾಂಕ:26.09.2021 ರಂದು ಲಿಖಿತ ಪರೀಕ್ಷೆಯನ್ನು ದಿನಾಂಕ:03.10.2021 ರಂದು ಬೆಳಗ್ಗೆ 10:30 ರಿಂದ 12:00 ರವರೆಗೆ ಪತ್ರಿಕೆ-1 ಹಾಗೂ ವಧ್ಯಾಹ್ನ 1:30 ರಿಂದ 3:00 ರವರೆಗೆ ಪತ್ರಿಕೆ-2 ರ ಲಿಖತ ಪರೀಕ್ಷೆಗಳನ್ನು ನಡೆಸಲು ತಾತ್ಕಾಲಿಕವಾಗಿ ತೀರ್ಮಾನಿಸಲಾಗಿದೆ.
ಅಭ್ಯರ್ಥಿಗಳು ಈಗಿನಿಂದಲೇ ಉತ್ತಮ ತಯಾರಿ ನಡೆಸಿ ಯಶಸ್ವಿಯಾಗಿ.
Discussion & Comments (2)

Have a query or feedback about this update?

S
Shivanand Akkisagar
01 ಸೆಪ್ಟೆಂಬರ್ 2021, 07:48 ಅಪರಾಹ್ನ

ಸರ್ ಮತ್ತೆಯ್ ಅಕ್ಟೋಬರ್ 3 ರ ನಂತರವೂ ಮುಂದೆ ಹಾಕುವ ಸಾಧ್ಯತೆ ಇದೇನ ಅಥವಾ ನಡೆಯುತ್ತವೆಯಾ ತಿಳಿಸಿ

G
Girish B S
01 ಸೆಪ್ಟೆಂಬರ್ 2021, 07:35 ಅಪರಾಹ್ನ

When we get cilvil PC exams

Stay Updated with KPSC Vaani

Get instant notifications for exam alerts, question papers, syllabus, and results directly on your phone.