ಕರ್ನಾಟಕ ಲೋಕಸೇವಾ ಆಯೋಗವು 2019-20ನೇ ಸಾಲಿನ ಪ್ರಥಮ ದರ್ಜೆ ಸಹಾಯಕ(FDA) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 28 ಫೆಬ್ರುವರಿ 2021ರಂದು ಲಿಖಿತ ಪರೀಕ್ಷೆ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತ್ತು, ಸದರಿ ನೇಮಕಾತಿಗೆ ಸಂಬಂಧಿಸಿದಂತೆ ಮೂಲ ದಾಖಲಾತಿಗಳ ಪರಿಶೀಲನೆಗೆ ಅರ್ಹರಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನು KPSCಯು ಇದೀಗ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ವೀಕ್ಷಿಸಬಹುದಾಗಿದೆ.
KPSC
09 ಸೆಪ್ಟೆಂಬರ್ 2021
5 years ago
Published by Basavaraj Halli
Chanabasappa Shirur
10 ಸೆಪ್ಟೆಂಬರ್ 2021, 10:17 ಅಪರಾಹ್ನGhotala
Chanabasappa Shirur
10 ಸೆಪ್ಟೆಂಬರ್ 2021, 09:59 ಅಪರಾಹ್ನGotala
Abdul Rajak Rajak
10 ಸೆಪ್ಟೆಂಬರ್ 2021, 08:59 ಪೂರ್ವಾಹ್ನBellary
Bedal Nagashree
10 ಸೆಪ್ಟೆಂಬರ್ 2021, 08:42 ಪೂರ್ವಾಹ್ನI am not able download those pdf
Jai Bheem Harish
09 ಸೆಪ್ಟೆಂಬರ್ 2021, 11:29 ಅಪರಾಹ್ನಮಾನ್ಯರೆ, ಪ್ರಥಮವಾಗಿ ಧನ್ಯವಾದ ಸೂಚಿಸುತ್ತೆನೆ ಆದರೆ ಪಿ.ಡಿ.ಎಫ್ ನಲ್ಲಿ ಬದಲಾವಣೆಯಾಗಬೇಕಿದೆ ಆರ್.ಪಿ.ಸಿ ಯಲ್ಲಿ ಹೆಚ್.ಕೆ ಲಿಸ್ಟ್ ಹಾಗೂ ಹೆಚ್.ಕೆ ಯಲ್ಲಿ ಆರ್.ಪಿ.ಸಿ ಪಿ.ಡಿ.ಎಫ್ ಇರುವುದರಿಂದ ಯಲ್ಲರಲ್ಲೂ ಗೊಂದಲ ಉಂಟಾಗಬಹುದು
Viresh Pattar
09 ಸೆಪ್ಟೆಂಬರ್ 2021, 10:44 ಅಪರಾಹ್ನThe below pdf is for RPC and above one is of HK
Chanabasappa Shirur
09 ಸೆಪ್ಟೆಂಬರ್ 2021, 10:24 ಅಪರಾಹ್ನFinal result sir
Alladdin Khadari Harapanahalli
09 ಸೆಪ್ಟೆಂಬರ್ 2021, 09:31 ಅಪರಾಹ್ನGood