Life is like this loading!

We've to prepare well to perform better

ಕರ್ನಾಟಕ ಲೋಕಸೇವಾ ಆಯೋಗದಿಂದ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಇದೀಗ ಪ್ರಕಟ
Published by: Basavaraj Halli | Date:18 ಮಾರ್ಚ್ 2022
Image not found
ಕರ್ನಾಟಕ ಲೋಕಸೇವಾ ಆಯೋಗವು ದಿನಾಂಕ 31 ಜನೆವರಿ 2021 ರಂದು ಅಧಿಸೂಚಿಸಿದ 2019ನೇ ಸಾಲಿನ ಉಳಿಕೆ ಮೂಲವೃಂದದ 1010 ಸಹಾಯಕರು / ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದಿನಾಂಕ 18 ಮಾರ್ಚ್ 2022ರಂದು ಇಲಾಖಾ ಜಾಲತಾಣದಲ್ಲೇ ಆಯ್ಕೆಯಾದ ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಆಯ್ಕೆ ಪಟ್ಟಿಯನ್ನು ಡೌನ್ಲೋಡ್ ಮಾಡಿಕೊಂಡು ಮಾಹಿತಿ ಪಡೆಯಬಹುದಾಗಿದೆ, ಹಾಗೂ ಆಯ್ಕೆ ಪಟ್ಟಿಯ ಕುರಿತು ಏನಾದರೂ ಆಕ್ಷೇಪಣೆಗಳಿದ್ದಲ್ಲಿ, ಪಟ್ಟಿ ಪ್ರಕಟಗೊಂಡ 7 ದಿನಗಳ ಒಳಗಾಗಿ ಲಿಖಿತ ಮೂಲಕ ಈ ಕೆಳಗೆ ನೀಡಿರುವ ವಿಳಾಸಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಪ್ರಕಟಣೆ ಹೊರಡಿಸಲಾಗಿದೆ.

ಆಕ್ಷೇಪಣೆ ಸಲ್ಲಿಸಬೇಕಾದ ವಿಳಾಸ : ಕಾರ್ಯದರ್ಶಿ, ಕರ್ನಾಟಕ ಲೋಕಸೇವಾ ಆಯೋಗ, ಉದ್ಯೋಗ ಸೌಧ, ಬೆಂಗಳೂರು - 01

Comments

Ramesh S Mundinamani ಮಾರ್ಚ್ 18, 2022, 8:56 ಅಪರಾಹ್ನ
User ಏಪ್ರಿಲ್ 3, 2022, 7:44 ಪೂರ್ವಾಹ್ನ
User ಏಪ್ರಿಲ್ 3, 2022, 7:44 ಪೂರ್ವಾಹ್ನ
User ಏಪ್ರಿಲ್ 3, 2022, 7:44 ಪೂರ್ವಾಹ್ನ
Shivakumarnaik Sd Shivu ಏಪ್ರಿಲ್ 7, 2022, 8:19 ಅಪರಾಹ್ನ