KPSC 29 ಜುಲೈ 2022 4 years ago
Published by Savita Halli

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ಮುಖ್ಯ ಪರೀಕ್ಷೆ ಫಲಿತಾಂಶ ಇದೀಗ ಪ್ರಕಟ

ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ಮುಖ್ಯ ಪರೀಕ್ಷೆ ಫಲಿತಾಂಶ ಇದೀಗ ಪ್ರಕಟ

2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನ‌ ಗ್ರೂಪ್ - ' ಎ ' ಮತ್ತು ಗ್ರೂಪ್- ' ಬಿ ' ವೃಂದದ 106 ( ಆರ್.ಪಿ.ಸಿ -94 & ಹೆಚ್.ಕೆ -12 ) ಹುದ್ದೆಗಳಿಗೆ ದಿನಾಂಕ: 31-01-2020ರಲ್ಲಿ ಅಧಿಸೂಚನೆಯನ್ನು ಹೊರಡಿಸಿತ್ತು. ಇದೀಗ ಈ ಹುದ್ದೆಗಳ ಮುಖ್ಯ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಅರ್ಹತಾ ಪಟ್ಟಿಯನ್ನು ಇಲಾಖೆಯು ಪ್ರಕಟಣೆ ಮಾಡಿದೆ.
ಮುಖ್ಯ ಪರೀಕ್ಷೆಯಿಂದ ವ್ಯಕ್ತಿತ್ವ ಪರೀಕ್ಷೆ (Personality Test / Interview) ಗೆ 1:3 ಅನುಪಾತದಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ನ ಮೂಲಕ ಡೌನ್ಲೋಡ್ ಮಾಡಿಕೊಂಡು ನೋಡಬಹುದು.

Discussion & Comments (1)

Have a query or feedback about this update?

A
Akash V
02 ಆಗಸ್ಟ್‍ 2022, 05:14 ಅಪರಾಹ್ನ

Super job

Stay Updated with KPSC Vaani

Get instant notifications for exam alerts, question papers, syllabus, and results directly on your phone.