Karnataka State Police
25 ಫೆಬ್ರವರಿ 2021
5 years ago
Published by Sanju Shirol
ರಾಜ್ಯ ಪೊಲೀಸ್ ಇಲಾಖೆಯಿಂದ ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್‌ಟೇಬಲ್ (IRB PC) ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ದಿನಾಂಕ 18 ಮೇ 2020ರಂದು ಅಧಿಸೂಚಿಸಿರುವ, ವಿಶೇಷ ರಿಸರ್ವ್ ಪೋಲಿಸ್ ಕಾನ್ಸ್‌ಟೇಬಲ್ (PC IRB ವಿಜಯಪುರ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಲಿಖಿತ ಪರೀಕ್ಷೆಯನ್ನು 29/11/2020 ರಂದು ನಡೆಸಿತ್ತು, ಇದೀಗ ನೇಮಕಾತಿಗೆ ಸಂಬಂಧಿಸಿದಂತೆ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆಯ ತನ್ನ ಜಾಲತಾಣದಲ್ಲಿ ಪ್ರಕಟಿಸಿದ್ದು, ಅಭ್ಯರ್ಥಿಗಳು ಈ ಕೆಳಗೆ ನೀಡಿರುವ ಲಿಂಕ್ ಮೂಲಕ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ವೀಕ್ಷಿಸಬಹುದಾಗಿದೆ.
Comments