* ಪ್ರತಿ ವರ್ಷ ಡಿಸೆಂಬರ್ 15 ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಭಾರತ, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳ, ವಿಯೆಟ್ನಾಂ, ಇಂಡೋನೇಷಿಯಾ, ಕೀನ್ಯಾ, ಮಲಾವಿ, ಮಲೇಷ್ಯಾ, ಉಗಾಂಡಾ ಮತ್ತು ತಾಂಜಾನಿಯಾ ಸೇರಿ ಅನೇಕ ರಾಷ್ಟ್ರಗಳು ಆಚರಿಸುತ್ತವೆ. * ವಿಶ್ವ ಸಂಸ್ಥೆಯು ಮೇ-21 ರಂದು ಅಂತಾರಾಷ್ಟ್ರೀಯ ಚಹಾ ದಿನವನ್ನು ಆಚರಿಸುತ್ತದೆ.* ಪ್ರತಿ ವರ್ಷ ಚಹಾದ ಜಾಗತಿಕ ಪ್ರಾಮುಖ್ಯತೆ, ಅದರ ಸಾಂಸ್ಕೃತಿಕ ಮತ್ತು ಆರ್ಥಿಕ ಮೌಲ್ಯ ಮತ್ತು ಚಹಾ ಉತ್ಪಾದಕರು ಮತ್ತು ಕಾರ್ಮಿಕರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಜಾಗೃತಿ ಮೂಡಿಸಲು ಅಂತರರಾಷ್ಟ್ರೀಯ ಚಹಾ ದಿನವನ್ನು ಆಚರಿಸಲಾಗುತ್ತದೆ.* ಈ ದಿನವೂ ಚಹಾದ ಪ್ರಭಾವ, ಸಂಸ್ಕೃತಿ, ವ್ಯಾಪಾರ, ಆರೋಗ್ಯ ಮತ್ತು ಜಾಗತಿಕ ಏಕತೆಯನ್ನು ಗುರುತಿಸುತ್ತದೆ. ಈ ಚಹಾ ದಿನವೂ ಚಹಾದ ಸಂಸ್ಕೃತಿ, ಆರೋಗ್ಯ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.* ಅಧಿಕೃತವಾಗಿ 2019 ರ ಯುಎನ್ ನಿರ್ಣಯವು ಡಿಸೆಂಬರ್ 15 ಅನ್ನು ಅಂತರರಾಷ್ಟ್ರೀಯ ಚಹಾ ದಿನವೆಂದು ಅಧಿಕೃತವಾಗಿ ಘೋಷಿಸಿತು.* ಚಹಾವು 4,000 ವರ್ಷಗಳ ಹಿಂದೆ ಚೀನಾದಲ್ಲಿ ಹುಟ್ಟಿಕೊಂಡಿತು, ಚಹಾ ಸಸ್ಯಗಳು ಕ್ಯಾಮೆಲಿಯಾ ಸಿನೆನ್ಸಿಸ್ಗೆ ಸೇರಿವೆ, ಇದರಲ್ಲಿ ಕೇವಲ ಆರು ಮುಖ್ಯ ಪ್ರಭೇದಗಳಿವೆ.