Job Description: * ಮಾರ್ಚ್ 15 ರಂದು, 2025 ರ ಮಹಿಳಾ ಪ್ರೀಮಿಯರ್ ಲೀಗ್ (WPL) ನ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ಅವರು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವನ್ನು ಎಂಟು ರನ್‌ಗಳಿಂದ ಸೋಲಿಸಿ 2025 ರ ಮಹಿಳಾ ಪ್ರೀಮಿಯರ್ ಲೀಗ್ (WPL) ಪ್ರಶಸ್ತಿಯನ್ನು ಗೆದ್ದುಕೊಂಡಿತು.* ನ್ಯಾಟ್ ಸಿವರ್-ಬ್ರಂಟ್ ಮತ್ತು ಹೇಲಿ ಮ್ಯಾಥ್ಯೂಸ್ ಅವರ ಅದ್ಭುತ ಬ್ಯಾಟಿಂಗ್ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡ 47 ರನ್‌ಗಳ ಗೆಲುವು ಸಾಧಿಸಲು ಪ್ರಮುಖ ಕಾರಣವಾಯಿತು.* ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ (12 ಎಸೆತಗಳಲ್ಲಿ 36) ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಅಂತಿಮ ಸ್ಪರ್ಶ ನೀಡಿದರು.* ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಜೆಸ್ ಜೊನಾಸೆನ್, ಜೆಮಿಮಾ ರೊಡ್ರಿಗಸ್, ಅನ್ನಾಬೆಲ್ ಸದರ್ಲ್ಯಾಂಡ್, ಮರಿಜಾನ್ನೆ ಕಪ್, ಸಾರಾ ಬ್ರೈಸ್, ನಿಕಿ ಪ್ರಸಾದ್, ಮಿನ್ನು ಮಣಿ, ಶಿಖಾ ಪಾಂಡೆ, ಟೈಟಾಸ್ ಸಾಧು, ರಾಧಾ ಯಾದವ್, ಅರುಂಧತಿ ರೆಡ್ಡಿ, ಆಲಿಸ್ ಕ್ಯಾಪ್ಸಿ, ತಾನಿಯಾ ಭಾಟಿಯಾ, ಸ್ನೇಹ ದೀಪ್ತಿ, ನಂದಿನಿ ಕಶ್ಯಪ್, ನಲ್ಲಪುರರೆಡ್ಡಿ ಚರಣಿ.* ಮುಂಬೈ ಇಂಡಿಯನ್ಸ್ ಮಹಿಳಾ ತಂಡ: ಯಸ್ತಿಕಾ ಭಾಟಿಯಾ, ಹೇಲಿ ಮ್ಯಾಥ್ಯೂಸ್, ನ್ಯಾಟ್ ಸ್ಕಿವರ್-ಬ್ರಂಟ್, ಹರ್ಮನ್ಪ್ರೀತ್ ಕೌರ್ (ನಾಯಕಿ), ಸಜೀವನ್ ಸಜ್ನಾ, ಅಮೇಲಿಯಾ ಕೆರ್, ಅಮನ್‌ಜೋತ್ ಕೌರ್, ಜಿ ಕಮಲಿನಿ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ಸೈಕಾ ಇಶಾಕ್, ಕ್ಲೋಯ್ ಟ್ರಯಾನ್, ನಾಡಿನ್ ಡಿ ಕ್ಲರ್ಕ್, ಕೀರ್ತನ್ ಬಾಲಕೃಷ್ಣನ್, ಜಿಂಟಿಮಣಿ ಕಲಿತಾ, ಪರುಣಿಕಾ ಸಿಸೋಡಿಯಾ, ಅಮನ್‌ದೀಪ್ ಕೌರ್, ಅಕ್ಷಿತಾ ಮಹೇಶ್ವರಿ.* ಡೆಲ್ಲಿ ಫೈನಲ್‌ ಹಾದಿ- ಮೊದಲ ಪಂದ್ಯ: 2 ವಿಕೆಟ್‌ ಜಯ vs ಮುಂಬೈ ಇಂಡಿಯನ್ಸ್‌- ಎರಡನೇ ಪಂದ್ಯ: 8 ರನ್ ಸೋಲು vs ರಾಯಲ್‌ ಚಾಂಲೆಂಜರ್ಸ್‌ ಬೆಂಗಳೂರು- ಮೂರನೇ ಪಂದ್ಯ: 7 ವಿಕೆಟ್‌ ಜಯ vs ಯುಪಿ ವಾರಿಯರ್ಸ್‌- ನಾಲ್ಕನೇ ಪಂದ್ಯ: 33 ರನ್‌ ಸೋಲು vs ಯುಪಿ ವಾರಿಯರ್ಸ್‌- ಐದನೇ ಪಂದ್ಯ: 6 ವಿಕೆಟ್‌ ಜಯ vs ಗುಜರಾತ್‌ ಜೈಂಟ್ಸ್‌- ಆರನೇ ಪಂದ್ಯ: 9 ವಿಕೆಟ್‌ ಜಯ vs ಮುಂಬೈ ಇಂಡಿಯನ್ಸ್‌- ಏಳನೇ ಪಂದ್ಯ: 9 ವಿಕೆಟ್‌ ಜಯ vs ರಾಯಲ್‌ ಚಾಂಲೆಂಜರ್ಸ್‌ ಬೆಂಗಳೂರು- ಎಂಟನೇ ಪಂದ್ಯ: 5 ವಿಕೆಟ್‌ ಸೋಲು vs ಗುಜರಾತ್‌ ಜೈಂಟ್ಸ್‌ * ಮುಂಬೈ ಫೈನಲ್‌ ಹಾದಿ- ಮೊದಲ ಪಂದ್ಯ: 2 ವಿಕೆಟ್‌ ಸೋಲು vs ಡೆಲ್ಲಿ ಕ್ಯಾಪಿಟಲ್ಸ್‌- ಎರಡನೇ ಪಂದ್ಯ: 5 ವಿಕೆಟ್‌ ಜಯ vs ಗುಜರಾತ್‌ ಜೈಂಟ್ಸ್‌- ಮೂರನೇ ಪಂದ್ಯ: 4 ವಿಕೆಟ್‌ ಜಯ vs ರಾಯಲ್‌ ಚಾಂಲೆಂಜರ್ಸ್‌ ಬೆಂಗಳೂರು- ನಾಲ್ಕನೇ ಪಂದ್ಯ: 8 ವಿಕೆಟ್‌ ಜಯ vs ಯುಪಿ ವಾರಿಯರ್ಸ್‌- ಐದನೇ ಪಂದ್ಯ: 9 ವಿಕೆಟ್‌ ಸೋಲು vs ಡೆಲ್ಲಿ ಕ್ಯಾಪಿಟಲ್ಸ್‌- ಆರನೇ ಪಂದ್ಯ: 6 ವಿಕೆಟ್‌ ಜಯ vs ಯುಪಿ ವಾರಿಯರ್ಸ್‌- ಏಳನೇ ಪಂದ್ಯ: 9 ರನ್‌ ಜಯ vs ಗುಜರಾತ್‌ ಜೈಂಟ್ಸ್‌- ಎಂಟನೇ ಪಂದ್ಯ: 11 ರನ್‌ ಸೋಲು vs ರಾಯಲ್‌ ಚಾಂಲೆಂಜರ್ಸ್‌ ಬೆಂಗಳೂರು- ಎಲಿಮಿನೇಟರ್ ಪಂದ್ಯ: 47 ರನ್‌ ಜಯ vs ಗುಜರಾತ್‌ ಜೈಂಟ್ಸ್‌ WPL ವಿಜೇತರ ಪಟ್ಟಿ:- 2025 - ಮುಂಬೈ ಇಂಡಿಯನ್ಸ್ ಮಹಿಳಾ ತಂಡ ದೆಹಲಿ ಕ್ಯಾಪಿಟಲ್ಸ್ ಮಹಿಳೆಯರು - ಬ್ರಬೋರ್ನ್ ಕ್ರೀಡಾಂಗಣ, ಮುಂಬೈ- 2024 - ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ದೆಹಲಿ ಕ್ಯಾಪಿಟಲ್ಸ್ ಮಹಿಳೆಯರು - ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ- 2023 - ಮುಂಬೈ ಇಂಡಿಯನ್ಸ್ ಮಹಿಳಾ ತಂಡ ದೆಹಲಿ ಕ್ಯಾಪಿಟಲ್ಸ್ ಮಹಿಳೆಯರು - ಬ್ರಬೋರ್ನ್ ಕ್ರೀಡಾಂಗಣ, ಮುಂಬೈ