Life is like this loading!

We've to prepare well to perform better

Back
ಭಾರತದ ಸಂವಿಧಾನ -KM Suresh
10% off
Book nameಭಾರತದ ಸಂವಿಧಾನ -KM Suresh
AuthorK M Suresh
PublisherSpardha Vijetha
LanguageKannada
Stocks leftOut of stock
Description"ಭಾರತದ ಸಂವಿಧಾನ"(Constitution of India) ಪುಸ್ತಕವು ಸ್ಪರ್ಧಾ ವಿಜೇತ ತರಬೇತಿ ಕೇಂದ್ರದ ನಿರ್ದೇಶಕರಾದ ಶ್ರೀ K.M.ಸುರೇಶ ಅವರಿಂದ ರಚಿತವಾಗಿದೆ. ಇದು IAS, KAS, ESI, PSI, B.ED, D.ED, PDO, FDA, SAD, ಜೊತೆಗೆ ಸ್ನಾತಕೋತ್ತರ ಪದವಿ ತರಗತಿಗಳಿಗೆ, ಹಾಗೂ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಉತ್ತಮ ತಯಾರಿಗಾಗಿ ಈ ಪುಸ್ತಕವು ತುಂಬಾ ಉಪಯುಕ್ತವಾಗಿರುತ್ತದೆ. ಭಾರತದ ಸಂವಿಧಾನವನ್ನು ಗ್ರಾಮೀಣ ಭಾಗದ ಸಾಧಾರಣ ಬುದ್ಧಿಶಕ್ತಿಯ ವಿದ್ಯಾರ್ಥಿಯ ಕೊಡ ಓದಿ ತಿಳಿದುಕೊಳ್ಳಲು ಸರಳವಾದ ಭಾಷೆಯಲ್ಲಿ ರಚಿತವಾಗಿದೆ, ಈ ಪುಸ್ತಕವು ಸಂವಿಧಾನದ ಎಲ್ಲ ವಿಧಿಗಳ ವಿವರಣೆ, ಇತ್ತೀಚಿನ ಪ್ರಚಲಿತ ಅಂಕಿಅಂಶ ಮತ್ತು ಮಾಹಿತಿಯನ್ನು ಒಳಗೊಂಡಿದೆ. Spardh Vijetha ಸರಣಿಯ ಪುಸ್ತಕವಾಗಿದೆ
Price₹ 389 (₹ 430)
Delivery/Postal Charges₹ 40
Total Price₹ 429
Recent reviews

Sachin Kadalagi

11 ಫೆಬ್ರುವರಿ 2021

Sharan Tandale

24 ಜನವರಿ 2021

M S Lokeshkumara

13 ಅಕ್ಟೋಬರ್ 2020

Shreenivas Makkalli

16 ಆಗಸ್ಟ್ 2020