Loading..!

Back
SSC ಕಾನ್ಸ್ಟೇಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್
Book nameSSC ಕಾನ್ಸ್ಟೇಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್
AuthorSunStar
PublisherSunStar Publisher
LanguageKannada
Stocks leftOnly 3 items remaining
Description

SSC ಕಾನ್ಸ್ಟೇಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ - ಸನ್ ಸ್ಟಾರ್ ಪಬ್ಲಿಕೇಷನ್ | Buy Now 

SSC ಕಾನ್ಸ್ಟೇಬಲ್ (GD) ನೇಮಕಾತಿ ಪರೀಕ್ಷಾ ಕೈಪಿಡಿ ಡಿ.ಎನ್.ಮಂಜುನಾಥ್ ಅವರಿಂದ ರಚಿಸಲ್ಪಟ್ಟಿದ್ದು , BSF, NIA, CISF, ITBP, SSB, CRPF, ASSAMRIFIES ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳ ಉಪಯುಕ್ತವಾದ ಕೈಪಿಡಿಯಾಗಿದೆ. ಈ ಪಠ್ಯಕ್ರಮವು ಸಾಮಾನ್ಯ ಬುದ್ದಿವಂತಿಕೆ ಮತ್ತು ಸೂಕ್ತ ಕಾರಣ ಕೊಡುವಿಕೆ, ಸಾಮಾನ್ಯ ಜ್ಞಾನ ಮತ್ತು ಸಾಮಾನ್ಯ ಜಾಗೃತಿ, ಪ್ರಾಥಮಿಕ ಗಣಿತ, ಇಂಗ್ಲಿಷ್ ಹಾಗೂ  ಪ್ರಚಲಿತಘಟನೆಗಳು ಮತ್ತು ಇನ್ನಿತರ ವಿಷ್ಯವಾರುಗಳನ್ನು ಒಳಗೊಂಡಿರುವಂತಹ ಪುಸ್ತಕವಾಗಿದೆ.
*ವಿಶೇಷವಾಗಿ ಈ ಪುಸ್ತಕದಲ್ಲಿ ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತವಾಗಿ ವಿವರಿಸಲಾಗಿದೆ.
*ಪುಸ್ತಕವು ಅತ್ಯಧಿಕ25 % ರಿಯಾಯಿತಿ ದರದಲ್ಲಿ ಲಭ್ಯವಿದೆ ಕೂಡಲೇ ಖರೀದಿಸಿ.

Number of pages544
Price₹335.00 (₹450.00) 26% off