Back
ಅಂತಾರಾಷ್ಟ್ರೀಯ ಸಂಬಂಧಗಳು | International Relations - ಪ್ರೊ.ಎನ್.ಹಾಲಪ್ಪ
Book name | ಅಂತಾರಾಷ್ಟ್ರೀಯ ಸಂಬಂಧಗಳು | International Relations - ಪ್ರೊ.ಎನ್.ಹಾಲಪ್ಪ |
Author | ಪ್ರೊ. ಎನ್. ಹಾಲಪ್ಪ |
Publisher | ಉನ್ನತಿ ಪ್ರಕಾಶನ |
Language | Kannada |
Stocks left | Only 3 items remaining |
Description | ಅಂತಾರಾಷ್ಟ್ರೀಯ ಸಂಬಂಧಗಳು - ಪ್ರೊ.ಎನ್.ಹಾಲಪ್ಪ ಪುಸ್ತಕವು ಪ್ರೊ.ಎನ್.ಹಾಲಪ್ಪ ರವರಿಂದ ರಚಿತವಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ದೇಶಗಳ ಕುರಿತಾದ ಸಂಬಂಧಗಳು ಮತ್ತು ಇನ್ನು ಇತರೆ ಮಾಹಿತಿಯನ್ನು ಒಳಗೊಂಡಿದ್ದು, ಈ ಕೃತಿಯು ಕೆ.ಎ.ಎಸ್ ಮತ್ತು ಐ.ಎ.ಎಸ್ ಮುಖ್ಯ ಪರೀಕ್ಷೆಗಾಗಿ ರಚಿಸಲ್ಪಟ್ಟ ಕೃತಿ ಇದಾಗಿದೆ. ಜೊತೆಗೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಾಗಿ ಉಪಯುಕ್ತವಾಗಿದೆ. |
Number of pages | 448 |
Price | ₹360.00 |

KPSC Group-C Commercial Tax Inspector Paper-1 and 2 | Sunstar by Sunstar, SunStar Publisher
₹460.00 ₹575.00 20% off

ಪ್ರಗತಿ GK | Pragati GK - ಮಂಜುನಾಥ್.ವಿ by Manjunath.V, Pragati Publishers
₹316.00 ₹394.00 20% off