ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2

Author: Vinod Kadakola
Publisher: Genius publications
Kannada
₹420 ₹600 Save ₹180 (30% OFF)
Out of Stock Delivery around 5 working days Delivery charges: ₹40
Qty
100% Genuine Fast Dispatch Secure Payment
Product Specifications
Language Kannada
Page Count 616 Pages
Publisher Genius publications
Binding Paperback
About This Book (ಪುಸ್ತಕದ ವಿವರಣೆ)
ಜೀನಿಯಸ್ KAS ಪ್ರಶ್ನೋತ್ತರ ಕೈಪಿಡಿ ಸಂಪುಟ -2 ಪುಸ್ತಕವೂ ಕರ್ನಾಟಕ ಲೋಕಸೇವಾ ಆಯೋಗದಿಂದ ಅಧಿಸೂಚಿಸಲಾಗುವ KAS ಹುದ್ದೆಗಳ ನೇಮಕಾತಿಯ ಪೂರ್ವಭಾವಿ ಪರೀಕ್ಷೆಯ ಸಾಮಾನ್ಯ ಅಧ್ಯಯನ-1 ಹಾಗೂ 2ರ 2010 ರಿಂದ 2015 ರ ವರೆಗಿನಎಲ್ಲ ಪ್ರಶ್ನೆ ಪತ್ರಿಕೆಗಳ ಸ್ಪಷ್ಟವಾದ ವಿವರಣಾತ್ಮಕ ಉತ್ತರಗಳನ್ನು ಒಳಗೊಂಡಿದೆ.
ಈ ಪುಸ್ತಕದಲ್ಲಿರುವ ಅದ್ಭುತ ಮಾಹಿತಿ ಹಾಗೂ ವಿಷಯ ಸಂಪನ್ಮೂಲ ಬೇರೆಲ್ಲೂ ಸಿಗದು, ಈ ಪುಸ್ತಕವು ಪಿಎಸ್ಐ, ಪೊಲೀಸ್, ಎಫ್ ಡಿಎ, SDA, ಟಿಇಟಿ ಶಿಕ್ಷಕರ ನೇಮಕಾತಿ, ಕೆಎಎಸ್, ಐಎಎಸ್, ರೈಲ್ವೆ, ಬ್ಯಾಂಕ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತವಾಗಿದೆ.
* ಪರಿಷ್ಕೃತ 3 ನೇ ಮುದ್ರಣವಾಗಿದ್ದು, ಭರ್ಜರಿ 30 ಶೇಕಡಾ ರಿಯಾಯಿತಿ ದರದಲ್ಲಿ ಲಭ್ಯವಿದೆ.
Ratings & Reviews (ವಿಮರ್ಶೆಗಳು)
★ ★ ★ ★ ★
Have you read this book?

Rate and share your preparation feedback to help fellow aspirants!

No reviews yet

Be the first to share your rating and review for this book!

Related Books

₹420 ₹600