ಸಮಗ್ರ ಸಾಮಾನ್ಯಜ್ಞಾನ ಟ್ಯಾಲೆಂಟ್ GK - ಅರ್ಜುನ ಸಾಗರ - ಟ್ಯಾಲೆಂಟ್ ಕರಿಯರ್ ಅಕಾಡೆಮಿ

Publisher: ಟ್ಯಾಲೆಂಟ್ ಕರಿಯರ್ ಅಕಾಡೆಮಿ
Kannada
5.0 (2 Reviews)
₹576 ₹720 Save ₹144 (20% OFF)
Out of Stock Delivery around 5 working days Delivery charges: ₹40
Qty
100% Genuine Fast Dispatch Secure Payment
Product Specifications
Language Kannada
Page Count 776 Pages
Publisher ಟ್ಯಾಲೆಂಟ್ ಕರಿಯರ್ ಅಕಾಡೆಮಿ
Binding Paperback
About This Book (ಪುಸ್ತಕದ ವಿವರಣೆ)
ಸಮಗ್ರ ಸಾಮಾನ್ಯಜ್ಞಾನ ಟ್ಯಾಲೆಂಟ್ GK ಟ್ಯಾಲೆಂಟ್ ಕರಿಯರ್ ಅಕಾಡೆಮಿ ಪುಸ್ತಕವು ಟ್ಯಾಲೆಂಟ್ ಕರಿಯರ್ ಅಕಾಡೆಮಿ ವಿಜಯಪುರ ಇವರ ಹೆಮ್ಮೆಯ ಪುಸ್ತಕವಾಗಿದ್ದು, ಸಮಗ್ರ ಸಾಮಾನ್ಯ ಜ್ಞಾನ ಟ್ಯಾಲೆಂಟ್ ಜೆಕೆ ಪುಸ್ತಕವು ಸಾಮಾನ್ಯ ಜ್ಞಾನ ಕ್ರೀಡೆಗಳು ಇತಿಹಾಸ ಭೂಗೋಳ ಶಾಸ್ತ್ರ ಭೌತಶಾಸ್ತ್ರ ರಸಾಯನಶಾಸ್ತ್ರ ಜೀವಶಾಸ್ತ್ರ ಅರ್ಥಶಾಸ್ತ್ರ ಸಂವಿಧಾನ ಕಂಪ್ಯೂಟರ್ ಸೇರಿದಂತೆ ಹತ್ತು ಹಲವು ಸ್ಪರ್ಧಾತ್ಮಕ ಮಾಹಿತಿಯನ್ನು ಒಳಗೊಂಡಿದ್ದು ಎಲ್ಲ ಪುಟಗಳು ಕಲರ್ ಸಂಪೂರ್ಣ ಕಲರ್ ಫೋಟೋಗಳೊಂದಿಗೆ ಮಾಹಿತಿಯನ್ನು ಒಳಗೊಂಡಿದೆ ಈ ಪುಸ್ತಕವು IAS KAS PSI Police FDA/SDA Police PDO ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಉಪಯುಕ್ತ ಪುಸ್ತಕವಾಗಿದೆ. ಪರಿಷ್ಕೃತ 3 ನೇ ಮುದ್ರಣವಾಗಿದೆ.
 
Ratings & Reviews (ವಿಮರ್ಶೆಗಳು)
5.0 (2 verified ratings)
★ ★ ★ ★ ★
Have you read this book?

Rate and share your preparation feedback to help fellow aspirants!

Recent Reader Feedback
B
Basavaraj Halli
26 ಜುಲೈ 2022
C
Channa Basva
07 ನವೆಂಬರ್ 2021

ಈ ಒಂದು ಪುಸ್ತಕ ಎಲ್ಲಾ ರೀತಿಯ ವಿಷಯಗಳು & ಇಂದಿನ (2021) ಪ್ರಚಲಿತ ವಿದ್ಯಮಾನಗಳು ಸಹ ಒಂದಿದೆ..... ಧನ್ಯವಾದಗಳು ಸರ್........💐💐🙏🏻

Similar & Related Books

View All
₹576 ₹720