Back
ಕಂಪ್ಯೂಟರ್ ಜ್ಞಾನ| Computer knowledge| ಮಂಜುನಾಥ ಕೆ.ಯು.
| Book name | ಕಂಪ್ಯೂಟರ್ ಜ್ಞಾನ| Computer knowledge| ಮಂಜುನಾಥ ಕೆ.ಯು. |
| Author | ಉಜ್ವಲ ಅಕಾಡೆಮಿ |
| Publisher | ಉಜ್ವಲ ಅಕಾಡೆಮಿ |
| Language | Kannada |
| Stocks left | ಶೀಘ್ರದಲ್ಲೇ ಲಭ್ಯ |
| Description | ಕಂಪ್ಯೂಟರ್ ಜ್ಞಾನ| Computer knowledge| ಮಂಜುನಾಥ ಕೆ.ಯು. ಈ ಪುಸ್ತಕವು ಗಣಕ ಯಂತ್ರದ ಪರಿಚಯ ಮತ್ತು ಇತಿಹಾಸ, ರಚನೆ ಮತ್ತು ವಿಧಗಳು, ಸ್ಮರಣಾಗ, ಯಂತ್ರಾಂಶ ಮತ್ತು ತಂತ್ರಾಂಶ, ಸಂಖ್ಯಾ ಪದ್ಧತಿ, ಕಾರ್ಯಾಚರಣಾ ವ್ಯವಸ್ಥೆ, ಮೈಕ್ರೋಸಾಫ್ಟ್ ವರ್ಲ್ಡ್, ಮೈಕ್ರೋಸಾಫ್ಟ್ ಎಕ್ಸೆಲ್, ಮೈಕ್ರೋಸಾಫ್ಟ್ ಪವರ್ ಪಾಯಿಂಟ್, ದತ್ತಾಂಶ ಸಂವಹನ, ಗಣಕ ಯಂತ್ರದ ಭದ್ರತೆ, ದತ್ತಾಂಶ ನಿರ್ವಹಣಾ ವ್ಯವಸ್ಥೆ, ಮೊಬೈಲ್ ತಂತ್ರಜ್ಞಾನ ಮತ್ತು ಸಂವಹನ ಪತ್ರಿಕೆ 1 ರಿಂದ 9 ಪತ್ರಿಕೆಗಳ ಮಾಹಿತಿಯನ್ನು ಒಳಗೊಂಡಿದ್ದು, ಜೊತೆಗೆ ಪ್ರಶ್ನಾಕೋಶಗಳನ್ನು ಒಳಗೊಂಡಿರುವ ಪುಸ್ತಕವಾಗಿದೆ. ಇದು PSI, PC, FDA, SDA, KPSC Group-C, NET, SET, SSC, BANKING, IBPS, RRB, GPSTR ಮತ್ತು ಇನ್ನಿತರೇ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಉಪಯುಕ್ತವಾದ ಕೈಪಿಡಿಯಾಗಿದೆ. |
| Number of pages | 161 |
| Price | ₹160.00 |
NET ಇತಿಹಾಸ ಪ್ರಶ್ನೆ ಪತ್ರಿಕೆಗಳ ಕೈಪಿಡಿ ಭಾಷಾಂತರ by Rukmini M ರುಕ್ಮಿಣಿ ಎಂ, VIDYA BOOK HOUSE
₹396.00 ₹495.00 20% off
RRB ರೈಲ್ವೆ ಪರೀಕ್ಷಾ ನೇಮಕಾತಿಗಾಗಿ Q-BANK| ಸ್ಪರ್ಧಾ ಉನ್ನತಿ ಪ್ರಕಾಶನ by ಕು.ವೆಂ.ಶ್ರೀನಿವಾಸ್, ಸ್ಪರ್ಧಾ ಉನ್ನತಿ ಪ್ರಕಾಶನ
₹225.00 ₹290.00 23% off
(3)ಪರಿಸರ ಅಧ್ಯಯನ | Environmental Studies - ಪ್ರೊ.ಕೆ.ಭೈರಪ್ಪ | Sapna by ಪ್ರೊ.ಕೆ.ಭೈರಪ್ಪ, Sapna Book House
₹380.00 ₹425.00 11% off
(2)
