Loading..!

Back
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ
Book name101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ
Authorಸಿ.ವಿ. ಜಯಣ್ಣ, ವಿ.ಸಿ.ರುದ್ರಾಣಿ
Publisherಸಪ್ನಾ ಬುಕ್ ಹೌಸ್
LanguageKannada
Stocks leftOnly 1 item remaining
Description
101 ಬಿಡಿಸಿದ ಸ್ಪರ್ಧಾತ್ಮಕ ಪ್ರಶ್ನೆಪತ್ರಿಕೆಗಳ ಕೈಪಿಡಿ -ಸಿ.ವಿ. ಜಯಣ್ಣ ಸಪ್ನಾ 
ಈ ಪುಸ್ತಕವನ್ನು ಸಿ.ವಿ ಜಯಣ್ಣ ಮತ್ತು ವಿ.ಸಿ. ರುದ್ರಾಣಿ ರವರದ್ದಾಗಿದ್ದು, ಈ ಪುಸ್ತಕವು ಹಲವಾರು ಹುದ್ದೆಗಳನ್ನು ಇರಿಸಿಕೊಂಡು ಅದರನ್ವಯ ರಚಿಸಲಾದ ಪುಸ್ತಕವಾಗಿದೆ. ಇದರಲ್ಲಿ IAS, KAS, PDO, FDA, SDA, PSI, ESI, ಪೊಲೀಸ್ ಪೇದೆ, BMRCL, ಭಾರತೀಯ ರೈಲ್ವೆ, ಬಿಎಂಟಿಸಿ, KPSC ಗ್ರೂಪ್-ಸಿ, ಶಿಕ್ಷಕರ ನೇಮಕಾತಿ ಮುಂತಾದ ಹುದ್ದೆಗಳ ನೇಮಕಾತಿ ಪಠ್ಯಕ್ರಮದ ಬಿಡಿಸಿದ ಪ್ರಶ್ನೆಪತ್ರಿಕೆಗಳನ್ನು ಒಳಗೊಂಡಿರುವ ವಿಶೇಷ ಕೈಪಿಡಿಯಾಗಿದೆ. ಹೀಗೆ ಹಲವಾರು ವಿಷಯಗಳ ಕುರಿತ ಮಾಹಿತಿಯನ್ನು ಒಳಗೊಂಡಿರುವ ಕೈಪಿಡಿಯಾಗಿದೆ.
ಸಪ್ನಾ ಬುಕ್ ಹೌಸ್, 
Number of pages993
Price₹522.00 (₹695.00) 25% off
Recent reviews

User

29 ಡಿಸೆಂಬರ್ 2023