Life is like this loading!

We've to prepare well to perform better

Image not found
Image not found
Image not found

Blogs

ಯುಜಿಸಿ-ನೆಟ್ ಪರೀಕ್ಷೆ: ಸಿದ್ಧತೆಗೆ ಇದು ಸಕಾಲ!ಯುಜಿಸಿ-ನೆಟ್ ಪರೀಕ್ಷೆ: ಸಿದ್ಧತೆಗೆ ಇದು ಸಕಾಲ!

ಪ್ರಶಾಂತ ಹೆಚ್.ವೈ. ರಾಷ್ಟ್ರೀಯ ಮಟ್ಟದ ಯುಜಿಸಿ-ನೆಟ್ ಪರೀಕ್ಷೆಗಳನ್ನು 2018ರ ಡಿಸೆಂಬರ್‌ನಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ನಡೆಸುತ್ತಿದ್ದು, ಪ್ರತಿ ವರ್ಷ ಎರಡು ಬಾರಿ ಜೂನ್ ಮತ್ತು ಡಿಸೆಂಬರ್‌ನಲ್ಲಿ ಈ ಪರೀಕ್ಷೆಗಳನ್ನು ಆಯೋಜಿಸಲಾಗುತ್ತದೆ.

By: Kpsc vaani 11 ಸೆಪ್ಟೆಂಬರ್ 2019

2019 ನೇ ಸಾಲಿನ ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನಿರೀಕ್ಷಿತ ಕಟ್ ಆಫ್ ಅಂಕಗಳು ನಿಮಗಾಗಿ

ಕರ್ನಾಟಕ ರಾಜ್ಯ ಕಾರಾಗೃಹ ಇಲಾಖೆಯು ರಾಜ್ಯದ ಕಾರಾಗೃಹಗಳಲ್ಲಿ ಖಾಲಿ ಇರುವ ಜೈಲರ್ ಮತ್ತು ವಾರ್ಡೆರ್ ಹುದ್ದೆಗಳ ನೇಮಕಾತಿಗಾಗಿ ದಿನಾಂಕ 21-02-2019 ರಂದು ಅಧಿಸೂಚನೆ ಪ್ರಕಟಿಸಿ, ಈ ಹುದ್ದೆಗಳಿಗೆ 2019 ರ ಜೂನ್ ತಿಂಗಳಲ್ಲಿ ಲಿಖಿತ …

By: Kpsc vaani 26 ಆಗಸ್ಟ್ 2019

ಕರ್ನಾಟಕ ಲೋಕಸೇವಾ ಆಯೋಗದಿಂದ ಅದಿಸೂಚಿಸಲಾಗುವ KAS ಹುದ್ದೆಗಳ ತಯಾರಿಗಾಗಿ ಓದಬೇಕಾದ ಉಪಯುಕ್ತ ಪುಸ್ತಕಗಳ ಪಟ್ಟಿ

ಕರ್ನಾಟಕ ಲೋಕಸೇವಾ ಆಯೋಗದಿಂದ ಅದಿಸೂಚಿಸಲಾಗುವ KAS ಹುದ್ದೆಗಳ ತಯಾರಿಗಾಗಿ ಓದಬೇಕಾದ ಉಪಯುಕ್ತ ಪುಸ್ತಕಗಳ ಪಟ್ಟಿ (List of useful books for preparation of KAS posts notified by Karnataka Pubic Service …

By: Kpsc vaani 9 ಜುಲೈ 2019

ಕೆಎಎಸ್ ಸಂದರ್ಶನ ತಯಾರಿಗಾಗಿ ಕೆಲವು ಸಲಹೆಗಳು (KAS Interview Preparation Guidelines, suggestions))

KAS Interview Preparation Tips : ಕರ್ನಾಟಕ ಲೋಕಸೇವಾ ಆಯೋಗ ಕೆಎಎಸ್‌ ಹುದ್ದೆಗಳಿಗೆ ಸದ್ಯದಲ್ಲೇ ಸಂದರ್ಶನ ನಡೆಸಲಿದೆ. ಈ ಸಂದರ್ಶನಕ್ಕೆ ತಯಾರಿ ಹೇಗಿರಬೇಕೆಂಬ ಕುರಿತು ತಜ್ಞರು ನೀಡಿರುವ ಸಲಹೆ ಇಲ್ಲಿದೆ. ಈಗಾಗಲೇ ನಿಮಗೆ ತಿಳಿದಿರುವಂತೆ …

By: Kpsc vaani 26 ಜುಲೈ 2019

ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ FDA ಮತ್ತು SDA ಹುದ್ದೆಗಳ ನೇಮಕಾತಿಯ ನಿರೀಕ್ಷಿತ ಕಟ್ ಆಫ್ ಅಂಕಗಳು KPSCVaani ಯಿಂದ ಪ್ರಕಟ

KPSC FDA SDA Cut Marks : ಕರ್ನಾಟಕ ರಾಜ್ಯ ಲೋಕಸೇವಾ ಆಯೋಗದಿಂದ ರಾಜ್ಯದ ವಿವಿಧ ನ್ಯಾಯಾಲಯದಲ್ಲಿ ಖಾಲಿ ಇರುವ FDA (ಪ್ರಥಮ ದರ್ಜೆ ಸಹಾಯಕ) ಮತ್ತು SDA (ದ್ವಿತೀಯ ದರ್ಜೆ ಸಹಾಯಕ) ಹುದ್ದೆಗಳ …

By: Basavaraj halli 16 ಜುಲೈ 2019

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಸಿದ್ಧತೆ ಹೇಗೆ ?

KSP PSI Exam Preparation: ಪೊಲೀಸ್‌ ಇಲಾಖೆಯು ಸಬ್‌ಇನ್ಸ್‌ಪೆಕ್ಟರ್‌ ನೇಮಕಕ್ಕೆ ಲಿಖಿತ ಪರೀಕ್ಷೆ ನಡೆಸಲಿದೆ. ಈ ಪರೀಕ್ಷೆ ಕುರಿತ ಮಾಹಿತಿ ಇಲ್ಲಿದೆ.

By: Basavaraj halli 8 ಜುಲೈ 2019

ಕೆ.ಎ.ಎಸ್ ಪರೀಕ್ಷೆ ಹೇ(ಹೀ)ಗಿದೆ? ಮತ್ತು ತಯಾರಿ ಹೇ(ಹೀ)ಗಿರಬೇಕು

KAS Exam Preparation Tips: ನೀವು ಕೆ.ಎ.ಎಸ್/ಐ.ಎ.ಎಸ್ ಮಾಡಬೇಕೆ ? ಇಲ್ಲಿದೆ ನೋಡಿ ಸಿದ್ದತೆಯ ಉತ್ತರ.!! ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೆ.ಎ.ಎಸ್, ಐ.ಎ.ಎಸ್‌ ನಂತಹ ನಾಗರಿಕ ಸೇವಾ ಪರೀಕ್ಷೆಗಳನ್ನು ಎದುರಿಸುವುದು ಕಠಿಣ ಸವಾಲು. ಅದರಲ್ಲೂ …

ಸ್ಪರ್ಧಾತ್ಮಕ ಪರೀಕ್ಷೆಗೆ ಕೋಚಿಂಗ್ ನ ಅವಶ್ಯಕತೆ ಎಷ್ಟು ? ಕೋಚಿಂಗ್ ಬೇಕಾ ಅಥವಾ ಬೇಡವಾ ?

competitive exam preparation tips: ಮನೆಯಲ್ಲೇ ಸಿದ್ಧತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಕೋಚಿಂಗ್‌ ಬೇಕೇ ಬೇಕು ಎನ್ನುವ ನಂಬಿಕೆ ಬಹುತೇಕ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿದೆ.

By: Kpsc vaani 21 ಮೇ 2019

ಕಾನ್ಸ್‌ಟೇಬಲ್‌, ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗಳಿಗೆ ತಯಾರಿ ಹೇಗೆ ನಡೆಸಬೇಕು? ಯಾವ ಪುಸ್ತಕ ಓದಬೇಕು?

ksp police constable PSI exam preparation : ಪೊಲೀಸ್‌ ಕಾನ್ಸ್‌ಟೇಬಲ್‌ ಮತ್ತು ಪೊಲೀಸ್‌ ಸಬ್‌-ಇನ್ಸ್‌ಪೆಕ್ಟರ್‌ ಹುದ್ದೆಗೆ ಹೇಗೆ ತಯಾರಿಯನ್ನು ನಡೆಸಬೇಕು ಎಂಬುದನ್ನು ತಿಳಿಸಿ. ಈ ಪರೀಕ್ಷೆಗೆ ಸೂಕ್ತವಾದ ಪುಸ್ತಕಗಳನ್ನು ತಿಳಿಸಿ.

By: Savita halli 27 ಮಾರ್ಚ್ 2019

ಪಿಯುಸಿ(PUC/12th) ಬಳಿಕ ಯಾವೆಲ್ಲ ಬಿಎಸ್ಸಿ(B.Sc) ಕೋರ್ಸ್‌ಗಳನ್ನು ಮಾಡಬಹುದು ?

bsc courses after 12th science ಪಿಯುಸಿ ವಿಜ್ಞಾನ ಓದಿದ ಬಳಿಕ ಬಹುತೇಕ ವಿದ್ಯಾರ್ಥಿಗಳು ಬಿಎಸ್ಸಿ ಓದಲು ಇಚ್ಚಿಸುತ್ತಾರೆ. ಬಿಎಸ್ಸಿಯಲ್ಲಿ ಯಾವೆಲ್ಲ ಕೋರ್ಸ್‌ಗಳಿವೆ? ಯಾವ ಕೋರ್ಸ್‌ ಹೆಚ್ಚು ಜನಪ್ರಿಯವಾಗಿದೆ? ಉದ್ಯೋಗಾವಕಾಶ ಹೇಗಿದೆ? ಇತ್ಯಾದಿ ಮಾಹಿತಿಗಳನ್ನು …

By: Kpsc vaani 27 ಮಾರ್ಚ್ 2019

KPSC ಯ ಎಫ್‌ಡಿಎ-ಎಸ್‌ಡಿಎ (FDA - SDA) ಹುದ್ದೆ ಪಡೆಯಲು ಏನು ಓದಬೇಕು?

how to prepare for kpsc fda sda exam: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಮತ್ತು ದ್ವಿತೀಯ ದರ್ಜೆ ಸಹಾಯಕ (ಎಸ್‌ಡಿಎ) ಹುದ್ದೆಗಳ ನೇಮಕಕ್ಕಾಗಿ ನಡೆಸಲಿರುವ ಲಿಖಿತ ಪರೀಕ್ಷೆ …

By: Basavaraj halli 18 ಮಾರ್ಚ್ 2019

ಆರ್‌ಆರ್‌ಬಿ ಎನ್‌ಟಿಪಿಸಿ(RRB NTPC) ಹುದ್ದೆಗಳ ಪರೀಕ್ಷಾ ತಯಾರಿಗೆ ಇಲ್ಲಿದೆ 10 ಪ್ರಮುಖ ಪುಸ್ತಕಗಳು

rrb ntpc books for preparation ರೈಲ್ವೆ ನೇಮಕಾತಿ ಮಂಡಳಿ ಎನ್‌ಟಿಪಿಸಿ ಹುದ್ದೆಗಳಿಗೆ ಪದವಿ ಮತ್ತು ಪದವಿಯಲ್ಲದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸದರಿ 35,277 ಹುದ್ದೆಗಳು ಖಾಲಿ ಇದ್ದು ಈ ಹುದ್ದೆಗಳಿಗೆ ಸೇರಲು ಅಧಿಕ …

By: Mallikarjun y 14 ಮಾರ್ಚ್ 2019

ನೇಮಕಾತಿ ಪ್ರಕ್ರಿಯೆಗಳ ಮೇಲೆ ಲೋಕಸಭಾ ಚುನಾವಣಾ ನೀತಿ ಸಂಹಿತೆ ಪರಿಣಾಮ ಬಿರುವುದೇ ...?

code of conduct effect for govt jobs ಆತ್ಮೀಯ ಸ್ನೇಹಿತರೆ, ಕೇಂದ್ರ ಚುನಾವಣಾ ಆಯೋಗವು ದಿನಾಂಕ 10-03-2019 ರಂದು ಸಂಜೆ ಪತ್ರಿಕಾ ಭೇಟಿ ಏರ್ಪಡಿಸಿ ಲೋಕಸಭಾ ಚುನಾವಣಾ ನೀತಿ ಸಂಹಿತೆಯಿಂದ ಹಿಡಿದು ಚುನಾವಣಾ …

By: Basavaraj halli 10 ಮಾರ್ಚ್ 2019

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು

ksp police constable cut off marks 2018: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ರಾಜ್ಯ ನಾಗರೀಕ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ ಈ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ …

By: Kpsc vaani 25 ಫೆಬ್ರುವರಿ 2019

ದೃಡ ಸಂಕಲ್ಪವೇ ಗೆಲುವಿನ ಹೊಸ್ತಿಲು

ನಮ್ಮಲ್ಲಿ ಹಲವರಿಗೆ ಆತ್ಮ ಸ್ಥೈರ್ಯವಿದೆ, ಆತ್ಮವಿಶ್ವಾಸವಿದೆ, ಆತ್ಮ ಬಲವಿದೆ ಆದರೆ ಅದನ್ನು ಹೇಗೆ ರೂಪಿಸಿ, ಬೆಳೆಸಿ, ಉಪಯೋಗಿಸಿಕೊಳ್ಳಬೇಕು ಎಂಬುದು ತಿಳಿದಿಲ್ಲ. ಕಾರಣ ಅತಿಯಾದ ಮಾನಸಿಕ ಒತ್ತಡ, ತಮ್ಮ ಮೇಲೆ ಇರುವ ಕೀಳರಿಮೆ , ಅಜ್ಞಾನ, …

By: 27 ಫೆಬ್ರುವರಿ 2019

ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ...? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 2

competitive exam preparation in kannada ಪ್ರಸ್ತುತ ಲೇಖನವು ಈ ಹಿಂದೆ ಪ್ರಕಟವಾದ "ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ..? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 1" ರ ಮುಂದುವರೆದ …

By: Kpsc vaani 1 ಫೆಬ್ರುವರಿ 2019

ಸರ್ಕಾರೀ ನೌಕರಿ ಪಡೆಯುವುದು ಕಷ್ಟಾನಾ..? ಅಥವಾ ಸುಲಭನಾ...? ಈ ಕುರಿತ ಕಿರು ಮಾಹಿತಿ ನಿಮಗಾಗಿ ಭಾಗ 1

competitive exam preparation in kannada ಸ್ನೇಹಿತರೇ ನಿಮಗೆ ಸರ್ಕಾರಿ ನೌಕರಿ ಪಡೆಯಬೇಕೆಂಬ ಹಂಬಲವೇ..? ಹಾಗಿದ್ದರೆ ಹುದ್ದೆಪಡೆಯಬೇಕಾದರೆ ನಿಮ್ಮ ತಯಾರಿ ಹೇಗಿರಬೇಕು, ಹುದ್ದೆಪಡೆಯಬೇಕಾದರೆ ಈಗಿರುವ ಸ್ಪರ್ಧೆ ಏನು (Compitation) ಹೀಗೆ ಮುಂತಾದ ವಿಷಯಗಳ ಕುರಿತು …

By: Kpsc vaani 30 ಡಿಸೆಂಬರ್ 2018

ಪ್ರಶ್ನೋತ್ತರ ಮಾಲಿಕೆ ಭಾಗ ೧

ಆತ್ಮೀಯ ಸ್ಪರ್ಧಾರ್ಥಿಗಳೇ, ನಿಮಗೆ ಗೊಂದಲವಿರುವ ಹಲವಾರು ಪ್ರಶ್ನೆಗಳನ್ನು ನೀವು ಈಗಾಗಲೇ ನಮ್ಮ ಜಾಲತಾಣದ contact us ವಿಭಾಗದ ಮೂಲಕ ಹಂಚಿಕೊಂಡಿದ್ದೀರಿ ಮತ್ತು ನಮಗೆ ತಿಳಿದ ಉತ್ತರಗಳನ್ನು ನೀಡಿದ್ದೇವೆ. ಹೀಗಾಗಿ ನೀವು ನಮ್ಮ ಉತ್ತರಗಳಿಂದ ನಿಮ್ಮ …

By: Kpsc vaani 27 ನವೆಂಬರ್ 2018

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಬಹುದಾದ ಕಟ್ ಆಫ್(Cut-off) ಅಂಕಗಳು

KSRTC Cut off marks 2018 Recruitment:

By: Kpsc vaani 6 ನವೆಂಬರ್ 2018

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ನಡೆಸಿದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯ ನಿರೀಕ್ಷಿಸಿಲಾದ ಕಟ್ ಆಫ್(Cut-off) ಅಂಕಗಳು

BMTC Cut off list 2018 recruitment ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC)ಯಲ್ಲಿ ಸಂಚಾರ ನಿರೀಕ್ಷಕ, ನಿರ್ವಾಹಕ, ಭದ್ರತಾ ರಕ್ಷಕ, ಕುಶಲಕರ್ಮಿ, ತಾಂತ್ರಿಕ ಸಹಾಯಕ ಹಾಗೂ ಕಿರಿಯ ಸಹಾಯಕ ಕಂ ಡಾಟಾ ಎಂಟ್ರಿ ಆಪರೇಟರ್ …

By: Siddaram halli 25 ಅಕ್ಟೋಬರ್ 2018

Image not found