Loading..!

ಕಾರ್ಮಿಕ ಇಲಾಖೆ & ಪೊಲೀಸ್ ಇಲಾಖೆಗಳಲ್ಲಿ ಬೃಹತ್ ನೇಮಕಾತಿ.
Published by: Surekha Halli | Date:May 14, 2020
not found
ಕರ್ನಾಟಕ ರಾಜ್ಯದ ಕಾರ್ಮಿಕ ಇಲಾಖೆ ಮತ್ತು ಪೊಲೀಸ್ ಇಲಾಖೆಗಳಲ್ಲಿ ಬರುವ ದಿನಗಳಲ್ಲಿ ಬೃಹತ್ ನೇಮಕಾತಿ ನಡೆಯಲಿದ್ದು, ಸಾವಿರಾರು ಹುದ್ದೆಗಳ ಭರ್ತಿಗೆ ಅಧಿಸೂಚನೆ ರೆಡಿಯಾಗಿದೆ. ಆಸಕ್ತ ಅಭ್ಯರ್ಥಿಗಳು ಕೂಡಲೇ ಉತ್ತಮ ತಯಾರಿ ಆರಂಭಿಸಿ ಮತ್ತು ಓದಲು ರೆಡಿಯಾಗಿ.
* ಇದಕ್ಕೆ ಸಂಬಂಧಿಸಿದಂತೆ ಇದೀಗ Draft Rules ಗಳ ಒಳಗೊಂಡ ಅಧಿಸೂಚನೆಯನ್ನು ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಿದ್ದು, ಈ ಹುದ್ದೆಗಳ ನೇಮಕಾತಿಗೆ ಅತೀ ಶೀಘ್ರದಲ್ಲೇ ನೇಮಕಾತಿ ಅಧಿಸೂಚನೆ ಹೊರಬೀಳಲಿದೆ.

- ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಲಿಂಕ್ ಮೂಲಕ ಅಧಿಕೃತ ಕರಡು ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಂಡು ಅಭ್ಯರ್ಥಿಗಳು ಓದಿಕೊಳ್ಳಬಹುದಾಗಿದೆ.
No. of posts:  14853
Application Start Date:  May 12, 2020
To View Official Draft Notification

Comments

Munish Shetty May 20, 2020, 8:10 p.m.