Loading..!

IBPS ನಿಂದ ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
Tags: Degree
Published by: Surekha Halli | Date:Aug. 7, 2020
not found

ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್ (IBPS) ನಿಂದ ಖಾಲಿ ಇರುವ ಸುಮಾರು 1167 ಪ್ರೊಬೇಷನರಿ ಆಫೀಸರ್ಸ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮುಕಾಂತರ ಅರ್ಜಿಯನ್ನು ದಿನಾಂಕ 26-08-2020 ರೊಳಗಾಗಿ ಸಲ್ಲಿಸಲು ಅವಕಾಶ ನೀಡಲಾಗಿದೆ 


* ಹುದ್ದೆಗಳ ವಿವರ :
- ಪ್ರೊಬೆಷನರಿ ಅಧಿಕಾರಿ
No. of posts:  1167
Application Start Date:  Aug. 6, 2020
Application End Date:  Aug. 26, 2020
Selection Procedure:

- ಅಭ್ಯರ್ಥಿಗಳಿಗೆ ಆನ್‌ಲೈನ್ ಪರೀಕ್ಷೆ ಮತ್ತು ಸಂದರ್ಶನ ನಡೆಸಲಾಗುವುದು. 

Qualification:

 - ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ವಿಭಾಗದಲ್ಲಿ ಪದವಿಯನ್ನು ಹೊಂದಿರಬೇಕು.


 

Fee:

- ಇತರೆ ಅಭ್ಯರ್ಥಿಗಳಿಗೆ : ರೂ. 850/-
- ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ: ರೂ. 175/-

Age Limit:

- ಅಭ್ಯರ್ಥಿಯ ಕನಿಷ್ಠ ವಯಸ್ಸು: 20 ವರ್ಷಗಳು
- ಅಭ್ಯರ್ಥಿಯ ಗರಿಷ್ಠ ವಯಸ್ಸು: 30 ವರ್ಷಗಳನ್ನು ಮೀರಿರಬಾರದು. 
- ಅಭ್ಯರ್ಥಿಯು 02-08-1990 ಕ್ಕಿಂತ ಮೊದಲು ಜನಿಸಿರಬಾರದು ಮತ್ತು 01-08-2000ಕ್ಕಿಂತ ನಂತರ ಇರಬಾರದು.
- ವಯಸ್ಸಿನ ಮಿತಿಯ ಹೆಚ್ಚಿನ ವಿವರಗಳಿಗಾಗಿ ಅಧಿಕೃತ ಅಧಿಸೂಚನೆಯನ್ನು ನೋಡಿ.



* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಕೂಡಲೇ ಡೌನ್ಲೋಡ್ ಮಾಡಿಕೊಳ್ಳಿ.

To Download the official notification

Comments