Loading..!

ಇಂಡಿಯನ್ ಆಯಿಲ್ ಹಿಂದೂಸ್ತಾನ್ ಪೆಟ್ರೋಲಿಯಂ ಭಾರತ್ ಪೆಟ್ರೋಲಿಯಂ (IHB) ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
Published by: Bhagya R K | Date:Sept. 9, 2023
not found

ಇಂಡಿಯನ್ ಆಯಿಲ್ ಹಿಂದೂಸ್ತಾನ್ ಪೆಟ್ರೋಲಿಯಂ ಭಾರತ್ ಪೆಟ್ರೋಲಿಯಂ (IHB) ನಲ್ಲಿ   ಖಾಲಿ ಇರುವ 113 ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್, ಮತ್ತು ಇಂಜಿನಿಯರ್, ಆಫೀಸರ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ದಿನಾಂಕ : 26/09/2023 ರೊಳಗೆ ಅರ್ಜಿ ಸಲ್ಲಿಸಬಹುದು. 


- ಹುದ್ದೆಗಳ ವಿವರ : 113
ಮ್ಯಾನೇಜರ್ - 03 
ಡೆಪ್ಯುಟಿ ಮ್ಯಾನೇಜರ್ - 16 
ಸೀನಿಯರ್ ಇಂಜಿನಿಯರ್ - 24 
ಇಂಜಿನಿಯರ್ - 63 
ಆಫೀಸರ್ - 07

No. of posts:  113
Application Start Date:  Sept. 9, 2023
Application End Date:  Sept. 26, 2023
Work Location:  ಭಾರತದಾದ್ಯಂತ
Selection Procedure:

- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ  ಶಾರ್ಟ್ ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವದು.

Qualification:

- ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಿವಿಧ ಹುದ್ದೆಗಳಿಗನುಗುಣವಾಗಿBE/B.Tech./B.Sc./Engineer ಪದವಿ ವಿದ್ಯಾರ್ಹತೆಯನ್ನು ಹೊಂದಿರಬೇಕು.

Age Limit:

- ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ : 
* ಕನಿಷ್ಠ ವಯಸ್ಸಿನ ಮಿತಿ : 30 ವರ್ಷಗಳು
* ಗರಿಷ್ಠ ವಯೋಮಿತಿ : 42 ವರ್ಷಗಳು
* ನಿಯಮಗಳ ಪ್ರಕಾರ SC/ ST/ OBC/ PwD ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಅನ್ವಯವಾಗುತ್ತದೆ.

Pay Scale:

- ಆಯ್ಕೆಯಾದ ಅಭ್ಯರ್ಥಿಗಳಿಗೆ ಹುದ್ದೆಗಳ ಅನುಸಾರವಾಗಿ ಅಧಿಕೃತ ಅಧಿಸೂಚನೆಯಂತೆ ವೇತನವನ್ನು ನೀಡಲಾಗುವುದು.
* ಈ ನೇಮಕಾತಿಯ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ಕೆಳಗಡೆ ನೀಡಿರುವ ಅಧಿಕೃತ ಅಧಿಸೂಚನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ. 

To Download the official notification

Comments